Minister Roja: ಈ ಹೀರೋ ಜೊತೆ ಚಾನ್ಸ್ ಸಿಕ್ಕಿದ್ರೆ ಮಿಸ್ ಇಲ್ದೆ ನಟಿಸ್ತಾರಂತೆ ರೋಜಾ!

Jabardasth Roja: ರೋಜಾ ಅವರು 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಪೌರಾಣಿಕ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಆ ನಂತರ ರಾಜಕೀಯಕ್ಕೆ ಬಂದರು. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರೋಜಾಗೆ ಹಲವು ನೆಚ್ಚಿನ ನಾಯಕರಿದ್ದಾರೆ. ಅದರಲ್ಲೂ ಹಳೆ ತಲೆಮಾರಿನ ಹೀರೋಗಳಿಗೆ ಈ ಹಿರಿಯ ನಾಯಕಿ ಅಂದರೆ ಪ್ರೀತಿ ಜಾಸ್ತಿ

First published: