Tamannaah Bhatia: ಸೀರೇಲಿ ತಮನ್ನಾನಾ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೆಚರು! ಮಿಲ್ಕಿ ಬ್ಯೂಟಿ ಅಂದಕ್ಕೆ ಸರಿಸಾಟಿ ಯಾರಿಲ್ಲ

Tamannaah Bhatia Saree Look : ತಮನ್ನಾ ಇಂಡಸ್ಟ್ರಿಗೆ ಬಂದು 15 ವರ್ಷಗಳಾಗಿವೆ. ಈ ವರ್ಷಗಳಲ್ಲಿ ತಮನ್ನಾ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನ ಜೊತೆಗೆ ತಮಿಳು, ಹಿಂದಿ, ಕನ್ನಡ ಸಿನಿಮಾಗಳಲ್ಲೂ ತಮನ್ನಾ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತಮ್ಮನಾ ಅಂದ್ರೆ ಮೊದಲು ನೆನಪಾಗುವುದು ಹಾಲಿನ ಅಂದ!

First published: