ಮಿಲ್ಕಾ ಜೀ ನೀವು ಇಲ್ಲ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ. ನೀವು ನಿಜಕ್ಕೂ ಓರ್ವ ಛಲವಾಗಿ ಏನನ್ನಾದರೂ ಮಾಡಲು ನಿರ್ಧರಿಸಿದರೆ, ಅದು ಪೂರ್ಣಗೊಳ್ಳುವವರೆಗೂ ಬಿಡುತ್ತಿರಲಿಲ್ಲ. ಈ ಗುಣವನ್ನು ನಿಮ್ಮಿಂದ ಕಲಿತಿದ್ದೇನೆ. ನೀವು ಸದಾ ಜೀವಂತವಾಗಿರುತ್ತೀರಾ..! ಎಂದು ಭಾವುಕರಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ ಫರ್ಹಾನ್ ಅಖ್ತರ್.