Janhvi Kapoor: ರೆಡ್ ಬಾಡಿಕಾನ್ ಡ್ರೆಸ್ನಲ್ಲಿ ಜಾನ್ವಿ! ಬೋಲ್ಡ್ ಲುಕ್ ಹೀಗಿದೆ
Janhvi Kapoor : ಜಾನ್ವಿ ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾದರು. ಇತ್ತೀಚೆಗೆ ಜಾನ್ವಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಯಂಗ್ ಹೀರೋಯಿನ್ ಜಾನ್ವಿ ಕಪೂರ್ ಹಿಂದಿಯಲ್ಲಿ ಸಾಲು ಸಾಲು ಚಿತ್ರಗಳೊಂದಿಗೆ ಆ್ಯಕ್ಟಿವ್ ಆಗಿದ್ದಾರೆ. ನಟಿ ಶ್ರೀದೇವಿ ಅವರ ಹಾದಿಯನ್ನೇ ಅನುಸರಿಸುತ್ತಿರುವ ಅವರ ಮಗಳು ಜಾನ್ವಿ ದಿನಹೋದಂತೆ ಜನಪ್ರಿಯತೆ ಗಳಿಸುತ್ತಿದ್ದಾರೆ.
2/ 7
ಜಾನ್ವಿಯ ಇತ್ತೀಚಿನ ಚಿತ್ರ ಗುಡ್ ಲಕ್ ಜೆರ್ರಿ. ಈ ಸಿನಿಮಾ ನೇರವಾಗಿ ಒಟಿಟಿಗೆ ರಿಲೀಸ್ ಆಗಿತ್ತು. ನಟಿಗೆ ದಕ್ಷಿಣ ಭಾಷೆಗಳಲ್ಲಿ ನಟಿಸುವ ಆಸೆಯಿದೆ. ತನ್ನ ಇತ್ತೀಚಿನ ಚಲನಚಿತ್ರ ಮಿಲಿಯ ಪ್ರಚಾರದ ಭಾಗವಾಗಿ ಮಾತನಾಡಿದ ಅವರು, ದಕ್ಷಿಣ ಭಾಷೆಗಳಲ್ಲಿ ನಟಿಸಲು ಬಯಸುತ್ತೇನೆ ಎಂದು ಹೇಳಿದ್ದರು.
3/ 7
ನಟಿ ಸದ್ಯ ಆರೆಂಜ್ ಕಲರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸುಂದರವಾಗಿ ಡ್ರೆಸ್ ಮಾಡಿದ್ದು ಈ ಬಾಡಿಕಾನ್ ಡ್ರೆಸ್ನಲ್ಲಿ ಕ್ಯೂಟ್ ಕಾಣಿಸಿದ್ದಾರೆ.
4/ 7
ನಟಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಸಿನಿಮಾ ಅಪ್ಡೇಟ್ ಕೊಡುತ್ತಲೇ ಇರುತ್ತಾರೆ.
5/ 7
ನಟಿಯ ತಂದೆ ನಿರ್ಮಾಪಕ ಬೋನಿ ಕಪೂರ್ ಅವರು ಜಾನ್ವಿ ಚೆನ್ನಾಗಿರೋ ಅವಕಾಶ ಸಿಕ್ಕಿದರೆ ಸೌತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದಿದ್ದಾರೆ.
6/ 7
ಸದ್ಯ ಜಾನ್ವಿ ಸೋಷಿಯಲ್ ಮೀಡಿಯಾದಲ್ಲಿ 21 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ನಟಿ ಸಿನಿಮಾಗಳ ಮಧ್ಯೆ ವೆಕೇಷನ್ ಕೂಡಾ ಹೋಗುತ್ತಾರೆ.