Janhvi Kapoor: ಬಾಲಿವುಡ್ ನಾಯಕಿ ಜಾನ್ವಿ ಕಪೂರ್ ಜಾಕೆಟ್ ಇಲ್ಲದೆ ಸೀರೆಯುಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ಹೀರೋಯಿನ್ ಜಾನ್ವಿ ಕಪೂರ್ ಸೀರೆಯುಟ್ಟ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿ ಜಾನ್ವಿ ಕಪೂರ್ ಬ್ರೌನ್ ಸೀರೆಯಲ್ಲಿ ಜಾಕೆಟ್ ಲೆಸ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. (ಫೋಟೋ: Instagram)
2/ 8
ಜಾನ್ವಿ ಕಪೂರ್ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗಡೆಸಿದೆ. ಜಾನ್ವಿ ಶೇರ್ ಮಾಡಿದ ಫೋಟೋಗಳನ್ನು ಕೆಲವೇ ಗಂಟೆಗಳಲ್ಲಿ 6 ಲಕ್ಷ ವೀಕ್ಷಿಸಿದ್ದಾರೆ. ನಟಿಯ ಈ ಫೋಟೋಗಳು 5000ಕ್ಕೂ ಹೆಚ್ಚು ಲೈಕ್ ಪಡೆದಿದೆ. (ಫೋಟೋ: Instagram)
3/ 8
ಜೂನಿಯರ್ ಶ್ರೀದೇವಿ ಜನಪ್ರಿಯರಾಗಿರುವ ಜಾನ್ವಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಆಗಾಗೆ ಫೋಟೋಗಳನ್ನು ಅಪ್ಲೋಡ್ ಮಾಡ್ತಾರೆ.
4/ 8
ನಟಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಸಿನಿಮಾ ಅಪ್ಡೇಟ್ ಕೊಡುತ್ತಲೇ ಇರುತ್ತಾರೆ.
5/ 8
ಜೂನಿಯರ್ ಶ್ರೀದೇವಿ ಅವರ ಫೋಟೋಗಳನ್ನು ನೋಡಿದ ನೆಟಿಗರ್ ಅಮ್ಮನಂತೆ ಸಖತ್ ಬ್ಯೂಟಿ ಎಂದು ಕಮೆಂಟ್ ಮಾಡ್ತಿದ್ದಾರೆ. ಜಾನ್ವಿ ಕಪೂರ್ ಕಡಿಮೆ ಸಿನಿಮಾ ಮಾಡಿದರೂ ಟಾಪ್ ಹೀರೋಯಿನ್ ನಷ್ಟು ಕ್ರೇಜ್ ಗಳಿಸಿದ್ದಾರೆ. (ಫೋಟೋ: Instagram)
6/ 8
ಜಾನ್ವಿ ಕಪೂರ್ 2018 ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ನಂತರ 2020 ರಲ್ಲಿ ಅದು ಗುಂಜನ್ ಸಕ್ಸೇನಾ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ನಂತರ ಜೋಯಾ ಅಖ್ತರ್ ಘೋಸ್ಟ್ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
7/ 8
ಜಾನ್ವಿ ಕಪೂರ್ ಟಾಲಿವುಡ್ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಈಗಾಗಲೇ ಹರಿದಾಡುತ್ತಿದೆ. ಎನ್ ಟಿ ಆರ್ ಜೊತೆ ನಟಿಸ್ತಾರಾ ಅಥವಾ ವಿಜಯ್ ದೇವರಕೊಂಡ ಜೊತೆ ನಟಿಸ್ತಾರಾ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. (ಫೋಟೋ: Instagram)
8/ 8
ಜಾನ್ವಿ ಮುಂಬೈನ ಜುಹು ಪ್ರದೇಶದಲ್ಲಿ 39 ಕೋಟಿ ರೂಪಾಯಿ ಬೆಲೆಬಾಳುವ ಮನೆ ಖರೀದಿಸಿದ್ದಾರೆ. 2018ರಲ್ಲಿ ಇಂಡಸ್ಟ್ರಿಗೆ ಬಂದ ಜಾನ್ವಿ ಮಾಡಿದ್ದು ಕಡಿಮೆ ಸಿನಿಮಾ.. ಆಗಲೇ 40 ಕೋಟಿ ಕೊಟ್ಟು ಮನೆ ಖರೀದಿಸಿದ್ದಾರೆ.