Milana Nagaraj: ಇನ್ನೂ ಮದುವೆ ಗುಂಗಲ್ಲೇ ಇದ್ದಾರೆ ಮಿಲನಾ ನಾಗರಾಜ್..!
Milana-Krishana Wedding Photos: ಪ್ರೇಮಿಗಳ ದಿನದಂದು ದಾಂಪತ್ಯಕ್ಕೆ ಕಾಲಿಟ್ಟ ಮಿಲನಾ-ಕೃಷ್ಣ ಇತ್ತೀಚೆಗಷ್ಟೆ ಹನಿಮೂನ್ ಪ್ರವಾಸದಿಂದ ಹಿಂತಿರುಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಿಲನಾ ಇನ್ನೂ ಮದುವೆಯ ಗುಂಗಲ್ಲೇ ಇರುವಂತಿದೆ. ಅದಕ್ಕೆ ಇನ್ನೂ ಮದುವೆಯ ಫೋಟೋಗಳನ್ನೇ ಹಂಚಿಕೊಳ್ಳುತ್ತಿದ್ದಾರೆ. (ಚಿತ್ರಗಳು ಕೃಪೆ: ಮಿಲನಾ ನಾಗರಾಜ್ ಇನ್ಸ್ಟಾಗ್ರಾಂ ಖಾತೆ)