Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

ಲವ್​ ಮಾಕ್ಟೇಲ್​ ಖ್ಯಾತಿಯ ನಟಿ ಮಿಲನಾ ನಾಗರಾಜ್​ ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮದುವೆಯಾದ ನಂತರ ಗಂಡನ ಜೊತೆ ಸರಳವಾಗಿ ಬರ್ತ್​ ಡೇ ಸೆಲಬ್ರೇಟ್​ ಮಾಡಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಮಿಲನಾ ನಾಗರಾಜ್​ ಇನ್​ಸ್ಟಾಗ್ರಾಂ ಖಾತೆ)

First published:

  • 110

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ಕೊರೋನಾ ಕಾರಣದಿಂದಾಗಿ ಸೆಲೆಬ್ರಿಟಿಗಳ ಅದ್ಧೂರಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್​ ಬಿದ್ದಿದೆ. ಎಲ್ಲ ಸಿನಿ ತಾರೆಯರು ಸರಳವಾಗಿ ಮನೆಗಳಲ್ಲಿ ಕುಟುಂಬದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮಿಲನಾ ಸಹ ಇದಕ್ಕೆ ಹೊರತಾಗಿಲ್ಲ.

    MORE
    GALLERIES

  • 210

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ನಟಿ ಮಿಲನಾ ನಾಗರಾಜ್​ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

    MORE
    GALLERIES

  • 310

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ಗಂಡ ಕೃಷ್ಣ ಅವರೊಂದಿಗೆ ಕೇಕ್​ ಕತ್ತರಿಸುವ ಮೂಲಕ ಸರಳವಾಗಿ ಬರ್ತ್​ ಡೇ ಆಚರಿಸಿಕೊಂಡಿದ್ದಾರೆ.

    MORE
    GALLERIES

  • 410

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ಪ್ರೇಮಿಗಳ ದಿನದಂದು ಅಂದರೆ ಫೆ. 14ರಂದು ಮಿಲನಾ ಹಾಗೂ ಕೃಷ್ಣ ನವ ದಾಂಪತ್ಯಕ್ಕೆ ಕಾಲಿಟ್ಟರು.

    MORE
    GALLERIES

  • 510

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ಮಿಲನಾ ನಾಗರಾಜ್​ ಹಾಗೂ ಕೃಷ್ಣ ಲವ್​ ಮಾಕ್ಟೇಲ್​ 2 ಸಿನಿಮಾದಲ್ಲಿ ಮತ್ತೆ ತೆರೆ ಹಂಚಿಕೊಂಡಿದ್ದಾರೆ.

    MORE
    GALLERIES

  • 610

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ಸೆಲೆಬ್ರಿಟಿ ಜೋಡಿ ಕೃಷ್ಣ ಹಾಗೂ ಮಿಲನಾ ನಾಗರಾಜ್​

    MORE
    GALLERIES

  • 710

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ಗೋವಾದಲ್ಲಿ ಸೆಲೆಬ್ರಿಟಿ ಜೋಡಿ ಕೃಷ್ಣ ಹಾಗೂ ಮಿಲನಾ ನಾಗರಾಜ್​

    MORE
    GALLERIES

  • 810

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ಹುಟ್ಟುಹಬ್ಬದ ಸಂಭ್ರಮದಲ್ಲಿ ಮಿಲನಾ ನಾಗರಾಜ್​

    MORE
    GALLERIES

  • 910

    Happy Birthday Milana Nagaraj: ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಿಲನಾ ನಾಗರಾಜ್​

    ನಟಿ ಮಿಲನಾ ನಾಗರಾಜ್​

    MORE
    GALLERIES

  • 1010