Milana-Krishna Wedding: ಮದುಮಗಳಾದ ಮಿಲನಾ: ನಿನ್ನ ನೋಡಲು ಕಾತರನಾಗಿದ್ದೇನೆ ಎಂದ ಕೃಷ್ಣ..!
KrissMi: ಸ್ಯಾಂಡಲ್ವುಡ್ ಲವ್ಲಿ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ನವ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮದುಮಗಳಾಗಿರುವ ಮಿಲನಾ ಅವರನ್ನು ನೋಡಲು ಕೃಷ್ಣ ಕಾತರರಾಗಿದ್ದಾರಂತೆ. ಮದುಮಗಳ ಲುಕ್ನಲ್ಲಿ ಮಿಲನಾ ಸಖತ್ ಕ್ಯೂಟ್ ಆಗಿದ್ದಾರೆ. (ಚಿತ್ರಗಳು ಕೃಪೆ: ಮಿಲನಾ ಹಾಗೂ ಕೃಷ್ಣ ಇನ್ಸ್ಟಾಗ್ರಾಂ ಖಾತೆ)