Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

Isha Ambani: ಇಶಾ ಅಂಬಾನಿ ಮೆಟ್​ಗಾಲಾದಲ್ಲಿ ಸಖತ್ ಆಗಿರುವ ಡ್ರೆಸ್ ಧರಿಸಿ ಮಿಂಚಿದ್ದಾರೆ. ಅವರ ಜೊತೆಗೆ ಶ್ಲೋಕಾ ಮೆಹ್ತಾ ಅವರ ಸಹೋದರಿ ದಿಯಾ ಮೆಹ್ತಾ ಅವರೂ ಇದ್ದರು.

  • News18 Kannada
  • |
  •   | Bangalore [Bangalore], India
First published:

  • 110

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    2023 ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದವರಲ್ಲಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿಯೂ ಒಬ್ಬರು. ನ್ಯೂಯಾರ್ಕ್ ಸಿಟಿಯ ಮೆಟ್ರೋಪೊಲಿಟನ್ ಮ್ಯೂಸಿಯಂನಲ್ಲಿ ನಡೆದ ಇವೆಂಟ್​ನಲ್ಲಿ ಇಶಾ ಅಂಬಾನಿ ಸುಂದರವಾಗಿ ಕಂಡುಬಂದರು.

    MORE
    GALLERIES

  • 210

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ಇವೆಂಟ್​ನಲ್ಲಿ ಭಾಗವಹಿಸಿದ ಭಾರತೀಯ ಸೆಲೆಬ್ರಿಟಿಗಳಲ್ಲಿ ಇಶಾ ಅಂಬಾನಿ ಹೈಲೈಟ್ ಆದರು. ಇಶಾ ಅಂಬಾನಿ ಅವರು ಇಂಡಿಯನ್ ಟಚ್ ಇರುವಂತಹ ಡ್ರೆಸ್ ಧರಿಸಿ ಕರ್ಲ್ ಲೇಜರ್​ಫೆಲ್ಡ್ ಅವರಿಗೆ ಗೌರವ ಸಲ್ಲಿಸಿದರು. ವಿದೇಶಿ ಡಿಸೈನರ್​ಗೆ ಇಂಡಿಯನ್ ಟಚ್ ಇರುವ ಉಡುಗೆ ಮೂಲಕ ಟ್ರಿಬ್ಯೂಟ್ ಸಲ್ಲಿಸಿದರು.

    MORE
    GALLERIES

  • 310

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ಸೀರೆಯ ಶೈಲಿಯಿಂದ ಪ್ರೇರೇಪಿಸಲ್ಪಟ್ಟ ಡ್ರೆಸ್ ಧರಿಸಿದ್ದರು ಇಶಾ ಅಂಬಾನಿ. ಈ ಡ್ರೆಸ್ ಬ್ಲ್ಯಾಕ್ ಮತ್ತು ವೈಟ್ ಕಾಂಬಿನೇಷನ್​ನಲ್ಲಿತ್ತು.- ಇದರಲ್ಲಿ ಹೊಳೆಯುವಂತಹ ಮುತ್ತುಗಳನ್ನು ನೀಟಾಗಿ ಪೋಣಿಸಲಾಗಿತ್ತು.

    MORE
    GALLERIES

  • 410

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ಇಶಾ ಅಂಬಾನಿ ಸಿಂಪಲ್ ಹೇರ್​ಸ್ಟೈಲ್ ಮಾಡಿಕೊಂಡಿದ್ದರು. ನೆತ್ತಿ ಬೈತಲೆ ಮಾಡಿ ಎರಡೂ ಕಡೆ ಕೂದಲು ಬಿಟ್ಟಿದ್ದರು.ಮೇಕಪ್ ಕೂಡಾ ಸಿಂಪಲ್ ಆಗಿತ್ತು.

    MORE
    GALLERIES

  • 510

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ಹೈಲೈಟ್ ಆಗಿದ್ದು ಇಶಾ ಅಂಬಾನಿ ಕೈಯಲ್ಲಿದ್ದಂತಹ ಬ್ಯಾಗ್. ಇಶಾ ಅವರ ಬ್ಯಾಗ್ ಅವರ ಡ್ರೆಸ್​ ಜೊತೆಗೆ ಮತ್ತೊಂದು ಹೈಲೈಟ್ ಆಗಿತ್ತು. 2012 ಪ್ಯಾರಿಸ್ ಬಾಂಬೆ ಕಲೆಕ್ಷನ್​ನಿಂದ ಈ ಬ್ಯಾಗ್ ಚೂಸ್ ಮಾಡಲಾಗಿದೆ.

    MORE
    GALLERIES

  • 610

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ನಟಿ ಈ ಡ್ರೆಸ್ ಜೊತೆಗೆ ಡೈಮಂಡ್ ಆಭರಣಗಳನ್ನು ಧರಿಸಿದ್ದರು. Lorraine Schwartz ಅವರು ಡಿಸೈನ್ ಮಾಡಿದ ಚೋಕರ್, ಲೇಯರ್ಡ್ ನೆಕ್​ಪೀಸ್, ಹ್ಯಾಂಡ್​ಪೀಸ್, ಇಯರಿಂಗ್ಸ್, ಹಾಗೂ ರಿಂಗ್ ಧರಿಸಿದ್ದರು ನಟಿ.

    MORE
    GALLERIES

  • 710

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ಇಶಾ ಧರಿಸಿದ್ದ ಗ್ರ್ಯಾಂಡ್ ಜ್ಯುವೆಲ್ಸ್ ಆಕರ್ಷಕವಾಗಿತ್ತು. ಬ್ಲ್ಯಾಕ್ ಡ್ರೆಸ್ ಮೇಲೆ ವಜ್ರಾಭರಣಗಳು ಮತ್ತಷ್ಟು ಹೈಲೈಟ್ ಆದವು. ಇಶಾ ಅವರು ವಜ್ರದ ಉಂಗುರವನ್ನೂ ಧರಿಸಿದ್ದರು.

    MORE
    GALLERIES

  • 810

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ಇಶಾ ಅಂಬಾನಿ ಅವರು ಸುಂದರವಾದ ಲುಕ್ ಮೂಲಕ ಮೆಟ್ ಗಾಲಾದಲ್ಲಿ ಹೈಲೈಟ್ ಆದರು. ಅವರ ಆಕರ್ಷಕ ಲುಕ್, ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    MORE
    GALLERIES

  • 910

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ಮೆಟ್ ಗಾಲಾದಲ್ಲಿ ಇಶಾ ಅಂಬಾನಿ ಜೊತೆ ಶ್ಲೋಕಾ ಮೆಹ್ತಾ ಅವರ ಸಹೋದರಿ ದಿಯಾ ಮೆಹ್ತಾ ಜಟಿಯಾ ಕೂಡಾ ಭಾಗವಹಿಸಿದ್ದರು. ಫ್ಯಾಷನ್ ಕನ್ಸಲ್ಟೆಂಟ್ ಹಾಗೂ ಇನ್ಫ್ಲುಯೆನ್ಸರ್ ಆಗಿರುವ ದಿಯಾ ಮೆಟ್​ಗಾಲಾದಲ್ಲಿ ಭಾಗವಹಿಸಿದರು. ಅವರು ರೆಡ್ ಕಾರ್ಪೆಟ್​ನಿಂದ ಇಶಾ ಅಂಬಾನಿ ಜೊತೆಗಿನ ಫೋಟೋಸ್ ಶೇರ್ ಮಾಡಿದ್ದಾರೆ.

    MORE
    GALLERIES

  • 1010

    Isha Ambani: ಮೆಟ್​ಗಾಲಾದಲ್ಲಿ ಮಿಂಚಿದ ಅಂಬಾನಿ ಪುತ್ರಿ! ಇಶಾ ಜೊತೆ ದಿಯಾ ಮೆಹ್ತಾ

    ಶ್ಲೋಕಾ ಮೆಹ್ತಾ ಇಶಾ ಅಂಬಾನಿ ಸಹೋದರ ಆಕಾಶ್ ಅಂಬಾನಿ ಅವರ ಪತ್ನಿ. ದಿಯಾ ಇಶಾ ಅವರ ಪೋಸ್ಟ್ ರೀಶೇರ್ ಮಾಡಿ ಲೈಫ್ ಮತ್ತು ಕ್ರೈಂನಲ್ಲಿ ನನ್ನ ಫೇವರಿಟ್ ಪಾರ್ಟ್​ನರ್ ಎಂದು ಬರೆದಿದ್ದಾರೆ.

    MORE
    GALLERIES