Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

ಆಲಿಯಾ ಭಟ್ ಇತ್ತೀಚೆಗೆ MET ಗಾಲಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 6 ತಿಂಗಳ ಹಿಂದೆ ತಾಯಿಯಾದ ಆಲಿಯಾಳ ಬ್ಯೂಟಿಫುಲ್ ಲುಕ್ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಆದರೆ 6 ತಿಂಗಳ ಹಿಂದೆಯಷ್ಟೇ ತಾಯಿಯಾದ ಆಲಿಯಾ ಈ ಸಮಾರಂಭಕ್ಕಾಗಿ 4 ದಿನ ರಾಹಾಳಿಂದ ದೂರ ಉಳಿಯಬೇಕಾಯಿತು. ಈ ಬಗ್ಗೆ ತನ್ನ ಭಾವನೆಗಳನ್ನು ಆಲಿಯಾ ವ್ಯಕ್ತಪಡಿಸಿದ್ದಾರೆ.

First published:

  • 18

    Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

    ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ತಾಯಿಯಾದ ಖುಷಿಯಲ್ಲಿದ್ದಾರೆ. ಸದ್ಯ ನಟಿ ತನ್ನ ಮಗಳು, ಕುಟುಂಬ ಮತ್ತು ಸಿನಿಮಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆಲಿಯಾ ಮಗಳಿಗೆ ಜನ್ಮ ಕೊಟ್ಟ ಬಳಿಕ ಕೆಲ ಕಾಲ ಸಿನಿಮಾಗೆ ಬ್ರೇಕ್ ಕೊಟ್ಟಿದ್ರು.

    MORE
    GALLERIES

  • 28

    Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

    ಆಲಿಯಾ ಭಟ್ ಇತ್ತೀಚೆಗೆ ಅಮೆರಿಕಾದಲ್ಲಿ ನಡೆದ ಫ್ಯಾಷನ್ ಹಬ್ಬ, MET ಗಾಲಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 6 ತಿಂಗಳ ಹಿಂದೆ ತಾಯಿಯಾದ ಆಲಿಯಾ ಸಖತ್ ಫಿಟ್ ಆಗಿದ್ದಾರೆ. ಆಲಿಯಾ ಲುಕ್ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    MORE
    GALLERIES

  • 38

    Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

    ಆಲಿಯಾ ಮೆಟ್ ಗಾಲಾಗೆ ಎಂಟ್ರಿ ಕೊಡುತ್ತಿದ್ದಂತೆ ಆಕೆಯ ಡ್ರೆಸ್ ಎಲ್ಲರ ಗಮನಸೆಳೆಯಿತು. ಮುತ್ತಿನ ಗೌನ್ ತೊಟ್ಟ ಆಲಿಯಾ ದೇವತೆಯಂತೆ ಕಾಣ್ತಿದ್ರು. ಈ ಕಾರ್ಯಕ್ರಮಕ್ಕಾಗಿ ಅಮೆರಿಕಾಗೆ ತೆರಳಿದ್ದ ಆಲಿಯಾ, ಮಗಳನ್ನು ಮಿಸ್ ಮಾಡಿಕೊಂಡಿದ್ದಾರೆ.

    MORE
    GALLERIES

  • 48

    Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

    ಮೆಟ್ ಗಾಲಾದಲ್ಲಿ ಭಾಗವಹಿಸುವ ಸಲುವಾಗಿ ನಟಿ ಆಲಿಯಾ ಭಟ್ ಮಗಳಿಂದ 4 ದಿನ ದೂರ ಉಳಿದಿದ್ದಾರೆ. ಕೆಲಸ ಮತ್ತು ಮಗಳು ಎರಡು ಜವಾಬ್ದಾರಿ ಹೊತ್ತಿರುವ ಆಲಿಯಾ ಭಟ್, ಈ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾಳೆ.

    MORE
    GALLERIES

  • 58

    Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

    ಆಲಿಯಾ ಭಟ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರಲ್ಲಿ, ಸಮಾರಂಭಕ್ಕೆ ತಯಾರಾಗುತ್ತಿರುವಾಗ ಅವರು ರಾಹಾ ಬಗ್ಗೆ ಮಾತಾಡಿದ್ದಾರೆ.

    MORE
    GALLERIES

  • 68

    Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

    ನಾನು ನನ್ನ ಮಗಳು ರಾಹಾಳನ್ನು ಬಿಟ್ಟು ಬಂದಿದ್ದೇನೆ. ಅವಳು ಈ ಜಗತ್ತಿಗೆ ಬಂದು ಸುಮಾರು 6 ತಿಂಗಳಾಗಿದೆ. ಆದರೆ ಈ ಹಿಂದೆ ಕೇವಲ 24 ಗಂಟೆಗಳಿಗಿಂತ ಹೆಚ್ಚು ಕಾಲ ನಾನು ಅವಳಿಂದ ದೂರವಿರಲಿಲ್ಲ.

    MORE
    GALLERIES

  • 78

    Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

    ಇನ್ನು ಈ ಕಾರ್ಯಕ್ರಮಕ್ಕಾಗಿ ಒಂದು ದಿನ ಅಲ್ಲ 4 ದಿನ ದೂರ ಇದ್ದೇನೆ. ನನಗೆ ಹೆಚ್ಚು ಸಮಯ ಸಿಗುವುದಿಲ್ಲ, ಅವಳನ್ನು ಬಿಟ್ಟು ಇರಲು ಆಗಲ್ಲ. ನಾನು ಎದ್ದ ತಕ್ಷಣ ಅವಳಿಗೆ ಫೋನ್ ಮಾಡುತ್ತೇನೆ. ಎಂದು ಆಲಿಯಾ ಹೇಳಿದ್ದಾರೆ.

    MORE
    GALLERIES

  • 88

    Alia Bhatt: ಮಗಳಿಂದ ದೂರವಿರುವುದು ಕಷ್ಟ ಕಷ್ಟ ಅಂತಿದ್ದಾರೆ ಆಲಿಯಾ ಭಟ್! ಬಣ್ಣದ ಲೋಕಕ್ಕೆ ಹೇಳ್ತಾರಾ ಬೈ ಬೈ?

    ಮಗಳು ಹಾಗೂ ಸಿನಿಮಾ ಎರಡು ನನಗೆ ಮುಖ್ಯ ಎರಡನ್ನೂ ಕೂಡ ಅಚ್ಚುಕಟ್ಟಾಗಿ ನಿಭಾಯಿಸುವಿದಾಗಿ ನಟಿ ಆಲಿಯಾ ಹೇಳಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿ ಆಲಿಯಾ ಭಟ್ ಬ್ಯುಸಿ ಆಗಿದ್ದಾರೆ.

    MORE
    GALLERIES