Meghana Raj Photoshoot- ಚಿರು ಪಟಗಳೊಂದಿಗೆ ಯುವರಾಣಿಯಂತೆ ಮಿಂಚುತ್ತಿರುವ ಮೇಘನಾ ರಾಜ್

Meghana Chiranjeevi Sarja Photoshoot- ದಿವಂಗತ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಸರ್ಜಾ ತಮ್ಮ ಗೆಳೆಯರ ಒತ್ತಾಯಕ್ಕೆ ಕಟ್ಟುಬಿದ್ದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮೇಘನಾ ಹೃದಯ ಸಿಂಹಾಸನದಲ್ಲಿ ಚಿರು ವಿರಾಜಮಾನನಾಗಿದ್ದಾನೆ ಎನ್ನುವುದಕ್ಕೆ ಈ ಚಿತ್ರಗಳು ಸಾಕ್ಷಿಯಾಗಿದೆ.

First published: