Meghana Raj: ಮಗಳು ಬಂದ ಖುಷಿಯಲ್ಲಿ ಮೇಘನಾ! ಅಣ್ಣನಾದ ರಾಯನ್

ಧ್ರುವ ಸರ್ಜಾ ಹೆಣ್ಣು ಮಗುವಿಗೆ ತಂದೆಯಾಗಿದ್ದು ದೊಡ್ಡಮ್ಮ ಮೇಘನಾ ಸರ್ಜಾ ಫುಲ್ ಖುಷಿಯಾಗಿದ್ದಾರೆ. ರಾಯನ್ ಅಣ್ಣನಾಗಿದ್ದಾನೆ.

First published: