Meghana Raj: ಅಗಲಿದ ಮುದ್ದಿನ ನಾಯಿ ಬ್ರೂನೋಗಾಗಿ ಭಾವುಕರಾಗಿ ಪೋಸ್ಟ್​ ಮಾಡಿದ ಮೇಘನಾ ರಾಜ್​ ..!

Bruno: ಮೇಘನಾ ರಾಜ್​ ಅವರ ಮನೆಯ ಸದಸ್ಯನಂತಿದ್ದ ಮುದ್ದಿನ ನಾಯಿ ಬ್ರೂನೋ ಇನ್ನಿಲ್ಲ. ಮನೆಯಲ್ಲಿ ಬೆಸ್ಟ್​ ಫ್ರೆಂಡ್​ನಂತಿದ್ದ ಬ್ರೂನೋ ನಿನ್ನೆ ಅಂದರೆ ಗುರುವಾರ ಕೊನೆಯುಸಿರೆಳೆದಿದೆ. ಅಗಲಿದ ಸ್ನೇಹಿತನಿಗಾಗಿ ಭಾವುಕರಾಗಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಬ್ರೂನೋ ಜೊತೆಗಿನ ಫೋಟೋಗಳ ಜೊತೆಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ. (ಚಿತ್ರಗಳು ಕೃಪೆ: ಮೇಘನಾ ರಾಜ್​ ಇನ್​ಸ್ಟಾಗ್ರಾಂ ಖಾತೆ)

First published: