Meghana Sarja: ಗೆಳತಿ ಜೊತೆ ಮೇಘನಾ ರಾಜ್ ಔಟಿಂಗ್, ಸೋ ಕ್ಯೂಟ್ ಎಂದ ಅಭಿಮಾನಿಗಳು

Meghana Raj: ನಟಿ ಮೇಘನಾ ರಾಜ್ ಅವರು ಗೆಳತಿ ಜೊತೆ ಡೇ ಔಟಿಂಗ್ ಎಂಜಾಯ್ ಮಾಡಿದ್ದಾರೆ. ಇದರ ಫೋಟೋಸ್ ವೈರಲ್ ಆಗಿವೆ.

First published:

  • 17

    Meghana Sarja: ಗೆಳತಿ ಜೊತೆ ಮೇಘನಾ ರಾಜ್ ಔಟಿಂಗ್, ಸೋ ಕ್ಯೂಟ್ ಎಂದ ಅಭಿಮಾನಿಗಳು

    ಸ್ಯಾಂಡಲ್​ವುಡ್ ನಟಿ ಮೇಘನಾ ರಾಜ್ ಅವರು ಸ್ನೃಹಿತೆ ಜೊತೆ ಡೇ ಔಟಿಂಗ್ ಎಂಜಾಯ್ ಮಾಡಿದ್ದು ಇದರ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 27

    Meghana Sarja: ಗೆಳತಿ ಜೊತೆ ಮೇಘನಾ ರಾಜ್ ಔಟಿಂಗ್, ಸೋ ಕ್ಯೂಟ್ ಎಂದ ಅಭಿಮಾನಿಗಳು

    ನಟಿ ತಮ್ಮ ಗೆಳತಿ ಸ್ಮಿತಾ ಜೊತೆ ಔಟಿಂಗ್ ಎಂಜಾಯ್ ಮಾಡಿದ್ದು ಫ್ರೆಂಡ್ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದಾರೆ.

    MORE
    GALLERIES

  • 37

    Meghana Sarja: ಗೆಳತಿ ಜೊತೆ ಮೇಘನಾ ರಾಜ್ ಔಟಿಂಗ್, ಸೋ ಕ್ಯೂಟ್ ಎಂದ ಅಭಿಮಾನಿಗಳು

    ನಟಿ ಔಟಿಂಗ್ ಹೋದ ಸ್ಥಳದ ಫೋಟೋ ಅಪ್ ಮಾಡಿದ್ದು ಸ್ಯಾನ್​ಫ್ರಾನ್ಸಿಸ್ಕೋ ಕ್ಯಾಲಿ ಫೋರ್ನಿಯಾ ಲೊಕೇಷನ್ ಪಿನ್ ಮಾಡಿದ್ದಾರೆ.

    MORE
    GALLERIES

  • 47

    Meghana Sarja: ಗೆಳತಿ ಜೊತೆ ಮೇಘನಾ ರಾಜ್ ಔಟಿಂಗ್, ಸೋ ಕ್ಯೂಟ್ ಎಂದ ಅಭಿಮಾನಿಗಳು

    ನಟಿ ಚಿರಾರ್ ಡೆಲ್ಲಿ ಎನ್ನುವ ಸ್ಥಳದಲ್ಲಿ ತಾವಿರುವ ಫೊಟೋವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 57

    Meghana Sarja: ಗೆಳತಿ ಜೊತೆ ಮೇಘನಾ ರಾಜ್ ಔಟಿಂಗ್, ಸೋ ಕ್ಯೂಟ್ ಎಂದ ಅಭಿಮಾನಿಗಳು

    ಪೋಲ್ಕಾಡಾಟ್ ಧರಿಸಿದ್ದ ನಟಿ ಐಸ್​ಕ್ರೀಂ ಎಂಜಾಯ್ ಮಾಡುವುದನ್ನು ಫೋಟೋದಲ್ಲಿ ಕಾಣಬಹುದು.

    MORE
    GALLERIES

  • 67

    Meghana Sarja: ಗೆಳತಿ ಜೊತೆ ಮೇಘನಾ ರಾಜ್ ಔಟಿಂಗ್, ಸೋ ಕ್ಯೂಟ್ ಎಂದ ಅಭಿಮಾನಿಗಳು

    ಇನ್ನಷ್ಟು ಐಸ್‌ಕ್ರೀಮ್‌ಗಳನ್ನು ತಿನ್ನಲು, ಹೆಚ್ಚು ಚೈನೀಸ್ ಫುಡ್ ಎಂಜಾಯ್ ಮಾಡಲು sanfrancisco ನಲ್ಲಿ ಸಾಕಷ್ಟು ಏರಿಳಿಕೆಯ ಪ್ರಯಾಣ ಮತ್ತು ಶಾಪಿಂಗ್‌ ಮಾಡಿದೆವು. ಅದರ ಪ್ರತಿ ನಿಮಿಷವನ್ನು ಇಷ್ಟಪಟ್ಟಿದ್ದೇನೆ. ನಿಮ್ಮನ್ನು ಮತ್ತೆ ನೋಡಲು ಮತ್ತಷ್ಟು ಕಾಯಲು ಸಾಧ್ಯವಿಲ್ಲ ಎಂದಿದ್ದಾರೆ.

    MORE
    GALLERIES

  • 77

    Meghana Sarja: ಗೆಳತಿ ಜೊತೆ ಮೇಘನಾ ರಾಜ್ ಔಟಿಂಗ್, ಸೋ ಕ್ಯೂಟ್ ಎಂದ ಅಭಿಮಾನಿಗಳು

    ನಟಿಯ ಫೋಟೋಗೆ ಕಮೆಂಟಿಸಿದ ಅಭಿಮಾನಿಗಳು ಸೋ ಕ್ಯೂಟ್ ಎಂದು ಹೊಗಳಿದ್ದಾರೆ.

    MORE
    GALLERIES