Chiranjeevi Sarja And Meghana Raj: ಚಿರಂಜೀವಿ ಸರ್ಜಾ ಅವರ ಅಕಾಲಿಕ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬಂದಿಲ್ಲ ಅವರ ಇಡೀ ಕುಟುಂಬ. ಆದರೂ ಚಿರು ಆಸೆಯಂತೆ ಎಲ್ಲರೂ ನಗುತ್ತಾ ಜೀವನ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಮೇಘನಾ ಅವರ ಸೀಮಂತ ಶಾಸ್ತ್ರ ಸಹ ಸಂಭ್ರಮದಿಂದ ನಡೆಯಿತು. (ಚಿತ್ರಗಳು ಕೃಪೆ: ಮೇಘನಾ ರಾಜ್ ಹಾಗೂ ಅಲ್ಲು ರಘು ಇನ್ಸ್ಟಾಗ್ರಾಂ ಖಾತೆ)