ಮೇಘನಾ ರಾಜ್​ ಮಗ Raayan Raj Sarja ನಾಮಕರಣದಲ್ಲಿ ಚಿರು ಸ್ನೇಹಿತರ ಸಮಾಗಮ..!

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗನಿಗೆ ನಿನ್ನೆ ಅದ್ದೂರಿಯಾಗಿ ನಾಮಕರಣ ಮಾಡಲಾಯಿತು. ಮೊದಲಿಗೆ ಚರ್ಚ್​ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನಂತರ ಹೋಟೆಲ್​ನಲ್ಲಿ ಹಿಂದೂ ಸಂಪ್ರದಾಯದಂತೆ ನಾಮಕರಣ ಶಾಶ್ತ್ರ ನೆರವೇರಿತು. ಚಿರು ಮಗನ ನಾಮಕರಣದಲ್ಲಿ ಅವರ ಸ್ನೇಹಿತರ ದಂಡೇ ಹರಿದು ಬಂದಿತ್ತು. ಇಲ್ಲಿವೆ ಅದರ ಚಿತ್ರಗಳು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: