Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

Meghana Raj: ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಅವರ ಮಗ ಜೂ.ಚಿರುಗೆ ಆರು ತಿಂಗಳು ತುಂಬಿದೆ. ಮಗನಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿರುವ ಮೇಘನಾ ಮಗನ ಜೊತೆಗಿನ ಲೆಟೆಸ್ಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಮೇಘನಾ ರಾಜ್​ ಟ್ವಿಟರ್​ ಖಾತೆ)

First published:

  • 112

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಮೇಘನಾ ರಾಜ್​ ಮನೆಯಲ್ಲಿ ಖುಷಿಯ ಸಂಭ್ರಮ ಮನೆ ಮಾಡಿದೆ.

    MORE
    GALLERIES

  • 212

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಚಿರು ಹಾಗೂ ಮೇಘನಾ ಅವರ ಮಗನಿಗೆ 6 ತಿಂಗಳು ತುಂಬಿದೆ. ಈ ಸಂತಸದ ಸಮಯದಲ್ಲಿ ಜೂನಿಯರ್​ ಚಿರುಗೆ ಭರ್ಜರಿ ಉಡುಗೊರೆ ಸಿಕ್ಕಿದೆ.

    MORE
    GALLERIES

  • 312

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಮಗನಿಗೆ ಆರು ತಿಂಗಳು ತುಂಬಿದ ಖುಷಿಯನ್ನು ಮೇಘನಾ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    MORE
    GALLERIES

  • 412

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಜೂನಿಯರ್​ ಚಿರುಗೆ ಆರು ತಿಂಗಳು ತುಂಬಿದ ಅಂಗವಾಗಿ ಕ್ಯೂಟ್ ಡ್ರೆಸ್​ ಜೊತೆಗೆ ವಿಶೇಷವಾದ ಥೀಮ್ ​ಆಯ್ಕೆ ಮಾಡಿಕೊಂಡು ಮಾಡಿರುವ ಈ ಉಡುಗೊರೆ ಸಿಕ್ಕಿದೆ.

    MORE
    GALLERIES

  • 512

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಎಥ್ನಿಕ್​ ಡ್ರೆಸ್​ನಲ್ಲಿ ಸಖತ್​ ಮುದ್ದಾಗಿ ಕಾಣುತ್ತಿರುವ ಜೂನಿಯರ್​ ಚಿರು ಫೋಟೋಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    MORE
    GALLERIES

  • 612

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಅಪ್ಪ ಹಾಗೂ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇವೆ ಎಂದು ಮೇಘನಾ ಬರೆದುಕೊಂಡಿದ್ದಾರೆ.

    MORE
    GALLERIES

  • 712

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಜೂ.ಚಿರುಗೆ ಈಗಾಗಲೇ ಹೆಸರನ್ನು ಆಯ್ಕೆ ಮಾಡಲಾಗಿದೆಯಂತೆ.

    MORE
    GALLERIES

  • 812

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಆದರೆ ನಾಮಕರಣಕ್ಕೆ ಇನ್ನೂ ದಿನಾಂಕ ನಿಗದಿ ಮಾಡಿಲ್ಲವಂತೆ.

    MORE
    GALLERIES

  • 912

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಸದ್ಯದಲ್ಲೇ ನಾಮಕರಣದ ದಿನಾಂಕ ನಿಗದಿ ಮಾಡಿ, ಅದನ್ನು ಪ್ರಕಟಿಸಲಾಗುತ್ತದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ.

    MORE
    GALLERIES

  • 1012

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಜೂನಿಯರ್​ ಚಿರು

    MORE
    GALLERIES

  • 1112

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಗಂಡನ ಫೋಟೋ ಮುಂದೆ ಮಗನನ್ನು ಎತ್ತಿಕೊಂಡು ನಿಂತಿರುವ ಮೇಘನಾ ರಾಜ್​.

    MORE
    GALLERIES

  • 1212

    Junior Chiru: ಆರು ತಿಂಗಳು ತುಂಬಿದ ಜೂ.ಚಿರುಗೆ ಸಿಕ್ತು ಸಖತ್​ ಉಡುಗೊರೆ: ಖುಷಿಯಲ್ಲಿ ಮೇಘನಾ ರಾಜ್​..!

    ಮಗು ಸೇರಿದಂತೆ ಮೇಘನಾ ರಾಜ್​ ಕುಟುಂಬದವರಿಗೆ ಈ ಹಿಂದೆ ಕೊರೋನಾ ಸೋಂಕು ತಗುಲಿತ್ತು.

    MORE
    GALLERIES