Megha Shetty: ಜೊತೆ ಜೊತೆಯಲಿ ಅನು ಸಿರಿಮನೆಗೆ ಹುಟ್ಟುಹಬ್ಬದ ಸಂಭ್ರಮ! ವೈರಲ್ ಫೋಟೊ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಹೆಚ್ಚು ಜನಪ್ರಿಯ ಗಳಿಸಿರುವ ಸೀರಿಯಲ್ ಅಂದ್ರೆ ಅದು ಜೊತೆ ಜೊತೆಯಲಿ. ಅದರಲ್ಲಿ ಬರುವ ನಟೆ ಅನು ಸಿರಿಮನೆ ಎಲ್ಲರಿಗೂ ಪರಿಚಯ. ತನ್ನ ಮುಗ್ಧತೆಯಿಂದ ಕನ್ನಡಿಗರ ಮನ ಗೆದ್ದಿದ್ದಾಳೆ ಮೇಘಾ ಶೆಟ್ಟಿ. ಇಂದು ಆಕೆಗೆ ಹುಟ್ಟು ಹಬ್ಬದ ಸಂಭ್ರಮ

First published: