Chiranjeevi: ಹಲೋ ಮೆಗಾಸ್ಟಾರ್​, ಐ ಆ್ಯಮ್ ಮೋದಿ! ಚಿರಂಜೀವಿಗೆ ಪ್ರಧಾನಿಯಿಂದ ವಿಶೇಷ ಕರೆ

ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಭಾರತ ಸರ್ಕಾರದಿಂದ ಆಹ್ವಾನ ಬಂದಿದೆ. ಪ್ರಧಾನಿ ಮೋದಿಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಈ ಸಂಬಂಧ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಚಿರಂಜೀವಿ ಅವರಿಗೆ ಆಹ್ವಾನ ಪತ್ರಿಕೆ ಕಳುಹಿಸಿದ್ದಾರೆ.

First published: