Chiranjeevi: ಅವಸರದಲ್ಲಿ ಸಿನಿಮಾ ಮಾಡಿ ಸೋಲಬೇಡಿ; ಸ್ಟಾರ್ ಡೈರೆಕ್ಟರ್ ಬಗ್ಗೆ ಚಿರಂಜೀವಿ ಕಾಮೆಂಟ್

ಮೆಗಾಸ್ಟಾರ್ ಚಿರಂಜೀವಿ ಚಿತ್ರದ ನಿರ್ದೇಶಕರ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ದೊಡ್ಡ ಸ್ಟಾರ್ ಗಳು, ನಿರ್ದೇಶಕರು ಕಾಲ್ ಶೀಟ್ ಸಿಕ್ಕರೆ ಅವಸರದಲ್ಲಿ ಸಿನಿಮಾ ಮಾಡಬೇಡಿ ಎಂದು ಸಲಹೆ ನೀಡಿದರು. ನಿರ್ದೇಶಕರು ಚಿತ್ರಕ್ಕಾಗಿ ಶ್ರಮಿಸಬೇಕು. ಕಂಟೆಂಟ್ ಇದ್ದರೆ ಖಂಡಿತ ಜನ ಥಿಯೇಟರ್ ಗೆ ಸಿನಿಮಾ ನೋಡಲು ಬರುತ್ತಾರೆ.

First published: