Megan Fox : ಮಾದಕ ಡ್ರೆಸ್​ ತೊಟ್ಟು ಸುದ್ದಿಯಾದ ಹಾಲಿವುಡ್​ ನಟಿ ಮೆಗಾನ್​

ಹಾಟ್​ ನಟಿ ಎಂದೇ ಖ್ಯಾತಿ ಪಡೆದವರು ಹಾಲಿವುಡ್​ ನಟಿ, ರೂಪದರ್ಶಿ ಮೆಗಾನ್ ಫಾಕ್ಸ್​. ಎಂಟಿವಿ ವಿಡಿಯೋ ಮ್ಯೂಸಿಕ್​​ ಆವಾರ್ಡ್​ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ನಟಿ ಈಗ ಮತ್ತೊಮ್ಮೆ ತಮ್ಮ ಹಾಟ್​ಲುಕ್​ನಿಂದ ಗಮನ ಸೆಳೆದಿದ್ದಾರೆ. ಬಿಕಿನಿಯ ಉಡುಪಿನ ಪಾರದರ್ಶಕ ಡ್ರೆಸ್​ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ (Photos: Megan Fox, Machine Gun Kelly instagra)

First published: