Pavitra and Naresh: ಪವಿತ್ರ ಸಂಬಂಧದಲ್ಲಿ ಯಾರೂ ಊಹಿಸದ ಟ್ವಿಸ್ಟ್, ಒಂದೇ ರೂಮ್​ನಲ್ಲಿದ್ದೀವಿ ಅಂತ ಹೆಂಡ್ತಿಗೆ ಕಾಲ್ ಮಾಡಿದ್ದೇ ನರೇಶ್ ಅಂತೆ!

ಇನ್ನೇನ್​ ಎಲ್ಲ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ನರೇಶ್​ ಬಗ್ಗೆ ಮತ್ತೊಂದು ಮೆಗಾ ಟ್ವಿಸ್ಟ್​ ಸಿಕ್ಕಿದೆ. ಮೈಸೂರಿನಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್​ ಒಂದೇ ರೂಂನಲ್ಲಿದ್ದಾಗ ರಮ್ಯಾ ರಘುಪತಿ ಹೋಟೆಲ್​ಗೆ ತೆರಳಿ ಗಲಾಟೆ ಮಾಡಿದ್ದರು. ಹೀಗೆ ಮಾಡಿದರ ಮಾಸ್ಟರ್​ ಮೈಂಡ್ ನರೇಶ್​ ಅಂತೆ

First published: