Chiranjeevi: ಬೆಲೆ ಬಾಳುವ ಆಸ್ತಿ ಮಾರಾಟ ಮಾಡಿದ್ರಾ ಚಿರಂಜೀವಿ? 70 ಕೋಟಿಯ ಡೀಲ್?

ಚಿರಂಜೀವಿ 30 ವರ್ಷಗಳಿಂದ ಟಾಲಿವುಡ್ ಇಂಡಸ್ಟ್ರಿಯನ್ನು ಆಳುತ್ತಿರುವ ಮೆಗಾಸ್ಟಾರ್, ಚಿರು ಇದುವರೆಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಈ ವೃತ್ತಿಯಲ್ಲಿ ಹಲವು ಕೋಟಿ ಆಸ್ತಿಯನ್ನೂ ಸಂಪಾದಿಸಿದ್ದಾರೆ. ಈ ಕ್ರಮದಲ್ಲಿ ಚಿರು ತಮ್ಮ ಬೆಲೆಬಾಳುವ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

First published: