Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

Varun Tej: ಶೀಘ್ರದಲ್ಲೇ ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮೆಗಾ ಪ್ರಿನ್ಸ್ ವರುಣ್ ತೇಜ್ ಮದುವೆಗೆ ರೆಡಿಯಾಗಿದ್ದು, ಸದ್ಯದಲ್ಲೇ ಸ್ಟಾರ್ ನಟಿಯ ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡ್ತಿದೆ.

First published:

  • 19

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    ಟಾಲಿವುಡ್ ಯಂಗ್ ಹೀರೋಗಳು ಒಬ್ಬೊಬ್ಬರಾಗಿ ಬ್ಯಾಚುಲರ್ ಲೈಫ್ಗೆ ಅಂತ್ಯ ಹಾಡ್ತಿದ್ದಾರೆ. ಇತ್ತೀಚೆಗಷ್ಟೇ ಶರ್ವಾನಂದ್ ತಮ್ಮ ಬ್ಯಾಚುಲರ್ ಲೈಫ್ ಮುಗಿಸಲಿದ್ದಾರೆ. ಇದೀಗ ಮೆಗಾ ಪ್ರಿನ್ಸ್ ವರುಣ್ ತೇಜ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಸ್ವತಃ ಮೆಗಾ ಬ್ರದರ್ ನಾಗಬಾಬು ತಿಳಿಸಿದ್ದಾರೆ. (ಟ್ವಿಟರ್/ಫೋಟೋ)

    MORE
    GALLERIES

  • 29

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ (Lavanya Tripati) ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    MORE
    GALLERIES

  • 39

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    ಈ ವರ್ಷವೇ ಈ ಜೋಡಿ ಮದುವೆಯ ಬಗ್ಗೆ ಅಭಿಮಾನುಗಳಿಗೆ ಗುಡ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗುತ್ತಿದೆ.

    MORE
    GALLERIES

  • 49

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    ವರುಣ್ ತೇಜ್ ಬಾಲ ನಟನಾಗಿ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ನಾಗಬಾಬು ಮತ್ತು ಬ್ರಹ್ಮಾನಂದಂ ನಟಿಸಿದ 'ಹ್ಯಾಂಡ್ಸಪ್' ಚಿತ್ರದಲ್ಲಿ ಚಿರಂಜೀವಿ ಬಾಲ ನಟನಾಗಿ ಅಭಿನಯಿಸಿದ್ರು. ಶ್ರೀಕಾಂತ್ ಅಡ್ಡಾಳ ನಿರ್ದೇಶನದ 'ಮುಕುಂದ' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು.

    MORE
    GALLERIES

  • 59

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    ಆ ನಂತರ ಕ್ರಿಶ್ ನಿರ್ದೇಶನದ ಕಂಚೆ ಸಿನಿಮಾದಲ್ಲಿ ನಟನಾಗಿ ಮಿಂಚಿದ್ರು. ಆ ನಂತರ ಬಂದ ಮಿಸ್ಟರ್ ಸೇರಿದಂತೆ ಕೆಲ ಸಿನಿಮಾಗಳು ಅಷ್ಟಾಗಿ ಯಶಸ್ಸು ಕಾಣಲಿಲ್ಲ. (ಟ್ವಿಟರ್/ಫೋಟೋ)

    MORE
    GALLERIES

  • 69

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    ಶೇಖರ್ ಕಮಲ್ ನಿರ್ದೇಶನದ 'ಫಿದಾ' ಚಿತ್ರದ ಮೂಲಕ ಬ್ಲಾಕ್ ಬಾಸ್ಟರ್ ಹಿಟ್ ಪಡೆದರು. ನಂತರ, ಅವರು ತೊಲಿಪ್ರೇಮ ಚಿತ್ರದ ಮೂಲಕ ಮತ್ತೊಂದು ಹಿಟ್ ಗಳಿಸಿದರು.

    MORE
    GALLERIES

  • 79

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    ಆ ನಂತರ ಘಾಜಿ ನಿರ್ದೇಶಕ ಸಂಕಲ್ಪ ರೆಡ್ಡಿ ನಿರ್ದೇಶನದ ಅಂತರಿಕ್ಷಂ 9000 ಕೆಎಂಪಿಎಚ್ ಉತ್ತಮ ಚಿತ್ರವಾದರೂ ಕಮರ್ಷಿಯಲ್ ಆಗಿ ವರ್ಕ್ ಔಟ್ ಆಗಲಿಲ್ಲ. (ಟ್ವಿಟರ್/ಫೋಟೋ)

    MORE
    GALLERIES

  • 89

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    ಸಿನಿಮಾ ಕೆರಿಯರ್ ನಲ್ಲಿ ಹೀರೋ ಆಗಿದ್ದಲ್ಲದೆ, ನಿಹಾರಿಕಾ ನಿರ್ಮಾಣದ ನನ್ನ ಕೂಚಿ ವೆಬ್ ಸೀರೀಸ್ ಗೆ ಧ್ವನಿ ನೀಡಿದ್ದಾರೆ. ಅವರು ಕಾಮಿಕ್ಸ್ ಚಿತ್ರ ಅಲ್ಲಾದೀನ್​ಗೆ ತಮ್ಮ ಧ್ವನಿಯನ್ನು ನೀಡಿದರು. (ಟ್ವಿಟರ್/ಫೋಟೋ)

    MORE
    GALLERIES

  • 99

    Varun Tej: ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ; ಶೀಘ್ರದಲ್ಲೇ ನಟಿ ಲಾವಣ್ಯ ಜೊತೆ ನಟ ವರುಣ್ ತೇಜ್ ಕಲ್ಯಾಣ

    2019 ರಲ್ಲಿ ವೆಂಕಟೇಶ್ ಅವರೊಂದಿಗೆ ಮಾಡಿದ ಎಫ್ 2 ಚಿತ್ರದೊಂದಿಗೆ ಮತ್ತೊಂದು ಯಶಸ್ಸನ್ನು ಪಡೆದರು. ಅದಾದ ನಂತರ ಹರೀಶ್ ಶಂಕರ್ ನಿರ್ದೇಶನದ ‘ಗದ್ದಲಕೊಂಡ ಗಣೇಶ್’ ಸಿನಿಮಾದಲ್ಲಿ ತಮ್ಮ ಅಭಿನಯದಿಂದ ಇಂಪ್ರೆಸ್ ಆಗಿದ್ದರು. (ಟ್ವಿಟರ್/ಫೋಟೋ)

    MORE
    GALLERIES