Photos: ಮಿತೇನ್​ ಲಾಪ್ಸಿಯಾರ ಕುಂಚದಲ್ಲಿ ಅರಳಿದ ಅಮಿತಾಭ್​ ಸಿನಿ ಪಯಣ..!

ಬಾಲಿವುಡ್​ನ ಬಿಗ್​-ಬಿ ಅಮಿತಾಭ್​ ಬಣ್ಣದ ಲೋಕಕ್ಕೆ ಕಾಲಿಟ್ಟು 50 ವರ್ಷಗಳೇ ಕಳೆದಿವೆ. ಅಮಿತಾಭ್​ರ 73ನೇ ಹುಟ್ಟುಹಬ್ಬದ ಅಂಗವಾಗಿ ಬಿಗ್​-ಬಿ ಅವರ ಸ್ಕೆಚ್​ ಪುಸ್ತಕವನ್ನು ಮಹಾರಾಷ್ಟ್ರದ ಕಲಾವಿದ ಮಿತೇನ್​ ಲಾಪ್ಸಿಯಾ ಉಡುಗೊರೆಯಾಗಿ ನೀಡಿದ್ದರು. ಇಂದು ಅಮಿತಾಭ್​ ಬಿ-ಟೌನ್​ನಲ್ಲಿ 50 ವಸಂತಗಳನ್ನು ಪೂರೈಸಿದರ ಅಂಗವಾಗಿ ಕಲಾವಿದ ಕುಂಚದಲ್ಲಿ ಅರಳಿದ ಕೆಲವು ಸ್ಕೆಚ್​ಗಳು ನಿಮಗಾಗಿ

  • News18
  • |
First published: