Meena: ನಟಿ ಮೀನಾಗೆ ಶಾಕ್​ ಕೊಟ್ಟ ಪತಿ, 1 ರೂಪಾಯಿ ಕೂಡ ಪತ್ನಿ ಹೆಸರಿಗೆ ಬರೆದಿಲ್ಲ! ಯಾರ ಪಾಲಾಯ್ತು ಕೋಟಿಗಟ್ಟಲೆ ಆಸ್ತಿ?

ಟಾಲಿವುಡ್ ಸ್ಟಾರ್ ಹೀರೋಯಿನ್ ಮೀನಾ ಅವರ ಪತಿ ಕೆಲ ದಿನಗಳ ಹಿಂದೆ ನಿಧನರಾದ ವಿಚಾರ ಗೊತ್ತೇ ಇದೆ. ಪತಿಯ ಸಾವಿನ ನಂತರ ಮೀನಾ ಬಗ್ಗೆ ನಾನಾ ಸುದ್ದಿಗಳು ಹಬ್ಬಿದ್ದವು. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಮೀನಾ ಪತಿ ತನಗಿರುವ ನೂರಾರು ಕೋಟಿ ಆಸ್ತಿಯಲ್ಲಿ ಒಂದು ರೂಪಾಯಿನೂ ಮೀನಾಗೆ ಕೊಡದೇ ಶಾಕ್ ನೀಡಿದಂತಿದೆ.

First published: