Mayuri: ಮಗ ಆರವ್​ಗೆ 6 ತಿಂಗಳು ತುಂಬಿದ ಖುಷಿಯಲ್ಲಿ ನಟಿ ಮಯೂರಿ..!

ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಮಗುವಾದಾಗಿನಿಂದ ಅಭಿನಯದಿಂದ ಬ್ರೇಕ್​ ತೆಗೆದುಕೊಂಡಿರುವ ಮಯೂರಿ ಅವರು ತಮ್ಮ ಮಗನಿಗೆಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಕೇಕ್ ಕತ್ತರಿಸಿ, ಮಗ ಹಾಗೂ ಗಂಡನ ಜೊತೆ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ.

First published: