Bigg Boss Season 9: ಕಪ್ಪು ಸೀರೆಯಲ್ಲಿ ಮಿಂಚಿದ ಮಯೂರಿ! ಆಹಾ ಆ ನಗುವೇ

ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಯೂರಿ ಕ್ಯಾತರಿ ಈಗ ಕಿರುತೆರೆ ಪ್ರೇಕ್ಷಕರ ರಂಜಿಸುತ್ತಿದ್ದಾರೆ. ಪುಟ್ಟ ಕಂದನ ಬಿಟ್ಟು ಬಿಗ್​ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಯೂರಿ ಇಂಟ್ರೆಸ್ಟಿಂಗ್ ಆಗಿಯೇ ಆಡುತ್ತಿದ್ದಾರೆ.

First published: