Mayamruga: 25 ವರ್ಷಗಳ ಬಳಿಕ 'ಮತ್ತೆ ಮಾಯಾಮೃಗ', ಕುತೂಹಲ ಹೆಚ್ಚಿಸಿದ ಟಿ ಎನ್ ಸೀತಾರಾಮ್

ಧಾರಾವಾಹಿ ಲೋಕದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದ ಸೀರಿಯಲ್ ಮಾಯಾಮೃಗ. ಆ ಹಳೇ ಮಾಯಾಮೃಗಕ್ಕೆ ಅದೆಷ್ಟೋ ಅಭಿಮಾನಿಗಳು ಇದ್ರು. ಈಗ ಮತ್ತೆ ಮಾಯಾಮೃಗ ಬರುತ್ತಿದೆ. ಆ ಧಾರಾವಾಹಿಯ ಮುಂದುವರೆದ ಭಾಗ. ಟಿ.ಎನ್ ಸೀತಾರಾಮ್ ನಿರ್ದೇಶನದಲ್ಲಿ.

First published: