ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

First published:

  • 110

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಅಪಘಾತ ಪ್ರಕರಣ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

    MORE
    GALLERIES

  • 210

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಲಾಕ್​ಡೌನ್ ಆದೇಶ ಉಲ್ಲಂಘಿಸಿ ಜಾಲಿ ರೈಡ್ ಹೋಗಿದ್ದ ಶರ್ಮಿಳಾ ಮಾಂಡ್ರೆ ಅವರ ಕಾರು ಕಳೆದ ಶುಕ್ರವಾರ ಮಧ್ಯರಾತ್ರಿ ಅಪಘಾತಕ್ಕೀಡಾಗಿತ್ತು.

    MORE
    GALLERIES

  • 310

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನಟಿ ಹಾಗೂ ಕಾರಿನಲ್ಲಿದ್ದ ಲೊಕೇಶ್ ಎಂಬವರ ವಿರುದ್ಧ ದೂರು ದಾಖಲಾಗಿದೆ. ಇದರ ಹೊರತಾಗಿ ಶರ್ಮಿಳಾ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ವಕೀಲರೊಬ್ಬರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

    MORE
    GALLERIES

  • 410

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಶರ್ಮಿಳಾ ಮಾಂಡ್ರೆ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಅಡಿ ದೂರು ದಾಖಲಿಸಿಕೊಳ್ಳಲು ನಿರ್ದೇಶಿಸಬೇಕು ಎಂದು ಅಡ್ವೊಕೇಟ್ ಗೀತಾ ಮಿಶ್ರಾ ಅವರು ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

    MORE
    GALLERIES

  • 510

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ನಟಿ ಲಾಕ್​ಡೌನ್ ಆದೇಶ ಉಲ್ಲಂಘಿಸಿ ಮಧ್ಯರಾತ್ರಿ ಜಾಲಿ ರೈಡ್ ನಡೆಸಿದ್ದಾರೆ. ಈ ವೇಳೆ ಆ್ಯಕ್ಸಿಡೆಂಟ್ ಆದ ಕಾರಿಗೆ ಪೊಲೀಸರು ನೀಡಿರುವ ಕೋವಿಡ್-19 ಎಮರ್ಜೆನ್ಸಿ ಪಾಸ್ ಅಂಟಿಸಲಾಗಿತ್ತು. ಇದೇ ರೀತಿ ಅನೇಕ ಕಡೆ ಪಾಸ್​ಗಳು ದುರ್ಬಳಕೆಯಾಗುತ್ತಿವೆ.

    MORE
    GALLERIES

  • 610

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಅಲ್ಲದೆ ಬಿಗಿ ಬಂದೋಬಸ್ತ್ ನಡುವೆಯು ಕೆಲವರು ಲಾಕ್​ಡೌನ್ ಉಲ್ಲಂಘಿಸುತ್ತಿದ್ದಾರೆ. ಇದೀಗ ಸೆಲೆಬ್ರಿಟಿಯಾಗಿರುವ ಶರ್ಮಿಳಾ ಮಾಂಡ್ರೆ ಅಪಘಾತ ಪ್ರಕರಣದಿಂದ ಈ ವಿಷಯ ಬೆಳಕಿಗೆ ಬಂದಿದೆ. ಇಂಥವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005 ಕಾಯ್ದೆಯಡಿ ಕೇಸು ದಾಖಲಿಸಲು ನಿರ್ದೇಶಿಸಬೇಕೆಂದು ವಕೀಲರು ಮನವಿ ಮಾಡಿದ್ದಾರೆ.

    MORE
    GALLERIES

  • 710

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಈ ಬಗ್ಗೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಗೀತಾ ಮಿಶ್ರಾ ಅವರು ಲಾಕ್​ಡೌನ್ ನಿರ್ಲಕ್ಷ್ಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದರಿಂದ ಇದೀಗ ಶರ್ಮಿಳಾ ಮಾಂಡ್ರೆ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಾಗಲಿದೆ ಎನ್ನಲಾಗುತ್ತಿದೆ.

    MORE
    GALLERIES

  • 810

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಸದ್ಯ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 187, 134 ಬಿ, 279, 337ರ ಅಡಿ ಶರ್ಮಿಳಾ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

    MORE
    GALLERIES

  • 910

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಶರ್ಮಿಳಾ ಮಾಂಡ್ರೆ

    MORE
    GALLERIES

  • 1010

    ಸ್ಯಾಂಡಲ್​​ವುಡ್ ನಟಿ ಶರ್ಮಿಳಾ ಮಾಂಡ್ರೆಗೆ ಕಾದಿದ್ಯಾ ಮತ್ತೊಂದು ಸಂಕಷ್ಟ..!

    ಶರ್ಮಿಳಾ ಮಾಂಡ್ರೆ

    MORE
    GALLERIES