Matte Mayamruga: ಸೋಮವಾರದವರೆಗೆ ಕಾಯಲಾಗದು, ಶನಿವಾರ, ಭಾನುವಾರವೂ ಮಾಯಾಮೃಗ ಪ್ರಸಾರ ಮಾಡಬೇಕಂತೆ!

ಮಾಯಾಮೃಗ ಧಾರಾವಾಹಿಯ ಮುಂದುವರೆದ ಭಾಗ ಮತ್ತೆ ಮಾಯಾಮೃಗ ಧಾರಾವಾಹಿ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಜನಕ್ಕೆ ಧಾರಾವಾಹಿ ಇಷ್ಟ ಆಗಿದ್ದು, ಶನಿವಾರ, ಸೋಮವಾರವೂ ಧಾರಾವಾಹಿ ಹಾಕಬೇಕಂತೆ.

First published: