Maternity Fashion ಐಕಾನ್ ಆಗಿ ಬಿಟ್ಟಿದ್ದಾರೆ ಕರೀನಾ ಕಪೂರ್..!
Kareena Kapoor: ಎರಡು ಮಕ್ಕಳಿರುವ ಕರೀನಾ ಕಪೂರ್ ಸದ್ಯ ಮೆಟರ್ನಿಟಿ ಫ್ಯಾಷನ್ ಐಕಾನ್ ಆಗಿದ್ದಾರೆ. ಹೌದು, ತಾವು ಗರ್ಭ ಧರಿಸಿದ ಆ ದಿನಗಳ ಬಗ್ಗೆ ಪುನಸ್ತಕ ರಿಲೀಸ್ ಮಾಡಿರುವ ನಟಿ, ಈಗ ಗರ್ಭಿಣಿಯಾಗಿದ್ದಾಗ ಫ್ಯಾಷನ್ ಮಾಡಲು ಆಗಲ್ಲ ಎಂದವರ ಹೇಳಿಕೆಯೇ ತಪ್ಪು ಎನ್ನುತ್ತಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)