Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

ಅಮ್ಮನ 15 ವರ್ಷದ ಹಿಂದಿನ ಸೀರೆಯನ್ನು ನಾನು ಈ ಫೋಟೋಶೂಟ್‌ಲ್ಲಿ ಉಟ್ಟುಕೊಂಡಿದ್ದೇನೆ. ಇಡೀ ಫೋಟೋಶೂಟ್‌ನ್ನು ಸ್ಪೆಷಲ್ ಆಗಿಯೇ ಮಾಡಲಾಗಿದೆ. ಈ ಫೋಟೋಶೂಟ್ ನನಗೆ ತುಂಬಾ ಖುಷಿ ತಂದಿದೆ ಅಂತ ಶಾನ್ವಿ ಹೇಳಿಕೊಂಡಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

    ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರದ ನಾಯಕಿ ಶಾನ್ವಿ ಶ್ರೀವಾಸ್ತವ ಸಿನಿ ಜರ್ನಿ ಸೂಪರ್ ಆಗಿದೆ. ಇದೀಗ ಶಾನ್ವಿ ಹೊಸದೊಂದು ಫೋಟೋಶೂಟ್ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ.

    MORE
    GALLERIES

  • 27

    Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

    ಚಂದ್ರಲೇಖ ಚಿತ್ರದ ನಾಯಕಿ ಶಾನ್ವಿ ಶ್ರೀವಾಸ್ತವ ಈ ಒಂದು ವಿಶೇಷ ಪೋಟೋಶೂಟ್​​ನಲ್ಲಿ ಉಟ್ಟುಕೊಂಡಿರೋ ಸೀರೆ ತುಂಬಾ ಸ್ಪೆಷಲ್ ಆಗಿದೆ. ಹೆಚ್ಚು ಕಡಿಮೆ 15 ವರ್ಷದ ಹಿಂದಿನ ಸೀರೆ ಇದಾಗಿದ್ದು ಈ ಸೀರೆ ಬಗ್ಗೆ ಒಂದು ವಿಶೇಷ ಅಟ್ಯಾಚ್‌ಮೆಂಟ್‌ ಕೂಡ ಇದೆ.

    MORE
    GALLERIES

  • 37

    Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

    ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ ಉಟ್ಟಿರೋ ಸೀರೆ ಬೇರೆ ಯಾರದ್ದೋ ಅಲ್ಲ. ಅವರ ತಾಯಿಯ 15 ವರ್ಷದ ಹಿಂದಿನ ಸೀರೆ ಇದಾಗಿದೆ. ಇದನ್ನೆ ಶಾನ್ವಿ ಈ ಒಂದು ಫೋಟೋ ಶೂಟ್‌ಗೆ ಉಪಯೋಗಿಸಿಕೊಂಡಿದ್ದಾರೆ.

    MORE
    GALLERIES

  • 47

    Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

    ಶಾನ್ವಿಯ ಈ ಫೋಟೋ ಶೂಟ್‌ನ್ನು ಚೋರ್ ಬಜಾರ್‌ನಲ್ಲಿ ಮಾಡಲಾಗಿದೆ. ಇಲ್ಲಿ ಅಂಗಡಿಗಳ ಮುಂದೆ ನಿಂತುಕೊಂಡು ಶಾನ್ವಿ ಶ್ರೀವಾಸ್ತವ ಕ್ಯಾಮೆರಾಗೆ ಪೋಸ್ ಕೊಟ್ಟು ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 57

    Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

    ಮಾಸ್ಟರ್ ಪೀಸ್ ಹೀರೋಯಿನ್ ಶಾನ್ವಿ ಅವರು ತಮ್ಮ ಈ ಫೋಟೋಶೂಟ್‌ನ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ತಮಗೆ ಆಗಿರುವ ಖುಷಿಯನ್ನ ಕೂಡ ಇಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 67

    Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

    ಅಮ್ಮನ 15 ವರ್ಷದ ಹಿಂದಿನ ಸೀರೆಯನ್ನ ನಾನು ಈ ಫೋಟೋಶೂಟ್‌ಲ್ಲಿ ಉಟ್ಟುಕೊಂಡಿದ್ದೇನೆ. ಇಡೀ ಫೋಟೋಶೂಟ್‌ನ್ನ ಸ್ಪೆಷಲ್ ಆಗಿಯೇ ಮಾಡಲಾಗಿದೆ. ಈ ಫೋಟೋಶೂಟ್ ನನಗೆ ತುಂಬಾ ಖುಷಿ ತಂದಿದೆ ಅಂತ ಶಾನ್ವಿ ಹೇಳಿಕೊಂಡಿದ್ದಾರೆ.

    MORE
    GALLERIES

  • 77

    Shanvi Srivastava: ಅಮ್ಮನ ಸೀರೆ ಉಟ್ಟು ಚೋರ್‌ ಬಜಾರ್‌ಗೆ ಹೋದ ಶಾನ್ವಿ

    ಶಾನ್ವಿ ಶ್ರೀವಾಸ್ತವ ಅವರು ಸದ್ಯ ತ್ರಿಶೂಲಂ, ಬ್ಯಾಂಗ್ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ದಿ ವಿಲನ್, ಗೀತಾ, ಮಫ್ತಿ, ಸಾಹೇಬ, ಕಸ್ತೂರಿ ಮಹಲ್ ಸಿನಿಮಾ ಮೂಲಕ ಗಮನ ಸೆಳೆಯುತ್ತಿದ್ದು, ಆಗಾಗ ಸ್ಪೆಷಲ್ ಫೋಟೋಶೂಟ್ ಮುಖಾಂತರ ಹಲ್‌ಚಲ್ ಎಬ್ಬಿಸುತ್ತಲೇ ಇರುತ್ತಾರೆ.

    MORE
    GALLERIES