Anchor Vanshika: ಅಪ್ಪನಂತೆ ಮಗಳಿಗೂ ಟ್ಯಾಲೆಂಟೋ ಟ್ಯಾಲೆಂಟ್! ಮಾಸ್ಟರ್ ಆನಂದ್ ಮಗಳು ವಂಶಿ ಈಗ ನಿರೂಪಕಿ!

ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮ ಸದ್ಯದಲ್ಲೇ ಕಲರ್ಸ್ ಕನ್ನಡದಲ್ಲಿ ಬರಲಿದೆ. ತಮ್ಮ ಮುದ್ದು ಮಕ್ಕಳ ಜೊತೆ ತಾಯಂದಿರು ಸ್ಪರ್ಧಿಸೋ ಕಾರ್ಯಕ್ರಮ. ಈ ಬಾರಿ ಕಾರ್ಯಕ್ರಮಕ್ಕೆ ವನ್ಷಿಕಾ ಅಂಜನಿ ಕಶ್ಯಪ ನಿರೂಪಣೆ ಮಾಡಲಿದ್ದಾಳೆ. ಜೊತೆಗೆ ನಿರಂಜನ್ ದೇಶಪಾಂಡೆ ಇರಲಿದ್ದಾರೆ.

First published: