ವನ್ಷಿಕಾ ಕಳೆದ ಒಂದೂವರೆ ವರ್ಷದಿಂದ ತುಂಬಾ ಚಾಲ್ತಿಯಲ್ಲಿರುವ ಹೆಸರು. ಎಲ್ಲರೂ ಇವಳತ್ತ ತಿರುಗಿ ನೋಡುವಂತೆ ಮಾಡಿದ ಅದ್ಭುತ ಪ್ರತಿಭೆ. ಮಾಸ್ಟರ್ ಆನಂದ್ ಮಗಳು ವನ್ಷಿಕಾ ಹುಟ್ಟುಹಬ್ಬ ಇಂದು.
2/ 8
ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗಿದ್ದ ನನ್ನಮ್ಮ ಸೂಪರ್ ಸ್ಟಾರ್ ಮೊದಲ ಸೀಸನ್‍ನಲ್ಲಿ ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಈಕೆ ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು.
3/ 8
ಅಂದಿನಿಂದ ವನ್ಷಿಕಾ ಎಂದ್ರೆ ಒಂದು ಕ್ರೇಜ್ ಸ್ಟಾರ್ಟ್ ಆಯ್ತು ಎಲ್ಲರೂ ವನಿಕ್ಷಾ ನಟನೆ, ಮಾತು, ಅವಳ ಕ್ಯೂಟ್‍ನೆಸ್‍ಗೆ ಬೋಲ್ಡ್ ಆಗಿದ್ದಾರೆ. ಅಲ್ಲದೇ ಎಷ್ಟು ದೊಡ್ಡ ಸ್ಕಿಟ್ ಆದ್ರೂ ಲೀಲಾ ಜಾಲವಾಗಿ ಮಾಡ್ತಾಳೆ.
4/ 8
ನನ್ನಮ್ಮ ಸೂಪರ್ ಸ್ಟಾರ್ ನಲ್ಲಿ ಚೆನ್ನಾಗಿ ಆಟವಾಡಿ ಆ ರಿಯಾಲಿಟಿ ಶೋ ವಿನ್ ಆದರು. ಆ ಶೋನಲ್ಲಿ ವಂಶಿ ಈ ರೀತಿ ಹೇಳಿದ್ದಳು. ನನ್ನನ್ನು ಮಾಸ್ಟರ್ ಆನಂದ್ ಮಗಳು ಎನ್ನಬಾರದು, ವಂಶಿ ಅಪ್ಪ ಮಾಸ್ಟರ್ ಆನಂದ್ ಎನ್ನಬೇಕು ಎಂದು. ಅದೇ ರೀತಿ ಬೆಳೆದಿದ್ದಾಳೆ.
5/ 8
ನಂತರ ಶುರುವಾಗ ಗಿಚ್ಚಿ ಗಿಲಿಗಿಲಿ ಸೀಸನ್ 1 ನಲ್ಲೂ ವಂಶಿಕಾಳದ್ದೇ ಕಾರುಬಾರು. ಮಜಾಭಾರತದ ಕಲಾವಿದ ಶಿವು ಅವರ ಜೊತೆ ಸೇರಿ ಜನರನ್ನು ನಗಿಸಿ ಆ ಶೋ ಸಹ ಗೆದ್ದರು.
6/ 8
ಎರೆಡೆರೆಡು ರಿಯಾಲಿಟಿ ಶೋ ಗೆದ್ದ ವಂಶಿಕಾಗೆ ನನ್ನಮ್ಮ ಸೂಪರ್ ಸ್ಟಾರ ಸೀಸನ್ 2 ನಲ್ಲಿ ನಿರೂಪಕಿ ಆಗುವ ಅವಕಾಶ ದೊರೆಯಿತು. ಅದರ ನಿರೂಪಣೆಯನ್ನೂ ಮಾಡ್ತಾ ಇದ್ದಾರೆ.
7/ 8
ವಸಿಷ್ಠ ಸಿಂಹ ನಟನೆಯ 'ಲವ್ ಲಿ' ಸಿನಿಮಾದಲ್ಲಿ ವನ್ಷಿಕಾ ನಟಿಸುತ್ತಿದ್ದಾರೆ. ಶಾಲೆಯ ಜೊತೆ ಸಿನಿಮಾ ಶೂಟಿಂಗ ಸಹ ಮಾಡ್ತಾ ಇದ್ದಾರೆ. ರಿಯಾಲಿಟಿ ಶೋ ನಿರೂಪಣೆಯನ್ನೂ ಮಾಡ್ತಾ ಇದ್ದಾರೆ.
8/ 8
ವನ್ಷಿಕಾ ಹುಟ್ಟುಹಬ್ಬಕ್ಕೆ ಹಲವು ಕಲಾವಿದರು ವಿಶ್ ಮಾಡ್ತಾ ಇದ್ದಾರೆ. ನಿನಗೆ ಒಳ್ಳೆಯದಾಗಲಿ ಪುಟಾಣಿ ಇನ್ನಷ್ಟು ಎತ್ತರಕ್ಕೆ ಬೆಳೆ ಎಂದು ಆಶೀರ್ವಾದ ಮಾಡ್ತಾ ಇದ್ದಾರೆ.
First published:
18
Vanshika Birthday: ವನ್ಷಿಕಾ ಬರ್ತ್ಡೇ, ಎರೆಡೆರೆಡು ರಿಯಾಲಿಟಿ ಶೋ ಗೆದ್ದ ಪುಟ್ಟ ಪೋರಿ