ಮಾರ್ಟಿನ್ ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾ ಟೀಸರ್ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ಇದರಲ್ಲಿ ಕಾಣಿಸಿಕೊಳ್ಳುವ ಇಬ್ಬರು ನಟರ ಬಗ್ಗೆ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ.
2/ 8
ಚಿತ್ರದಲ್ಲಿ ಧ್ರುವ ವಿರುದ್ಧ ಇಬ್ಬರು ಅಂತಾರಾಷ್ಟ್ರೀಯ ಹೆವಿವೇಯ್ಟ್ ಪರ್ಸನಾಲಿಟಿ ಫೀಲ್ಡ್ಗೆ ಇಳಿಯುವುದನ್ನು ಕಾಣಬಹುದು. ಅವರೊಂದಿಗೆ ಧ್ರುವ ಸರ್ಜಾ ಫೈಟ್ ಮಾಡುತ್ತಾರೆ.
3/ 8
ಅವರ ಜೊತೆ ಫೈಟ್ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ನಟ ಧ್ರುವ ಸರ್ಜಾ ಅವರು, ನಾನು ಅವರೊಂದಿಗೆ ನಟಿಸಬೇಕೆಂದು ನನಗೆ ಮೊದಲೇ ಗೊತ್ತಿರಲಿಲ್ಲ. ಅದರಲ್ಲಿ ಒಬ್ಬರು ನೆಕ್ಸಿಲಾ ಅವರು ಉದ್ದನೆ ಕುತ್ತಿಗೆ ಹೊಂದಿದ್ದಾರೆ.
4/ 8
ಇನ್ನೊಬ್ಬ ವ್ಯಕ್ತಿ ನನ್ನ ಫೇವರಿಟ್ ನಥನ್ ಜಾನ್ಸ್. ಅವರು ಮಾಜಿ ಯುಎಫ್ಸಿ ಚಾಂಪಿಯನ್. ಅವರ ಜೊತೆ ನಾನು ಫೈಟ್ ಮಾಡಬೇಕೆಂದು ಅಂದುಕೊಂಡಿರಲೇ ಇಲ್ಲ ಎಂದಿದ್ದಾರೆ.
5/ 8
ನನ್ನನ್ನು ತೂಕ ಹೆಚ್ಚಿಸಿಕೊಳ್ಳುವಂತೆ ಹೇಳಿದರು. ನಾನು ಕೂಡಾ ಅವರನ್ನು ಮ್ಯಾಚ್ ಮಾಡುವಂತೆ ತೂಕ ಹೆಚ್ಚಿಸಿಕೊಂಡು ಬೀಸ್ಟ್ನಂತೆ ಕಾಣಬೇಕಾಗಿತ್ತು.
6/ 8
ಈ ಫೈಟ್ ನಿಜವಾದ ಫೈಟ್ ಅಲ್ಲ, ನಟನೆ ಮಾತ್ರ ಎಂದು ನಾನು ಆಗಾಗ ಅವರಿಬ್ಬರಿಗೂ ನೆನಪಿಸಬೇಕಾಗಿತ್ತು, ರಿಕ್ವೆಸ್ಟ್ ಮಾಡಬೇಕಾಗಿತ್ತು ಎಂದಿದ್ದಾರೆ.
7/ 8
ಮಾರ್ಟಿನ್ ಟೀಸರ್ ರಿಲೀಸ್ ಆಗಿ 12 ಗಂಟೆಗಳಲ್ಲಿ 12 ಮಿಲಿಯನ್ ವ್ಯೂಸ್ ಗಳಿಸಿತ್ತು. ಟೀಸರ್ ನೋಡಿ ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ.
8/ 8
ಪತ್ರಕರ್ತರು ಕೇಳಿದರು ಧ್ರುವ ಸರ್ಜಾ ಹೇಳಿದರು!
First published:
18
Martin-Dhruva Sarja: ಇದು ಸಿನಿಮಾ ಕಣ್ರಪ್ಪಾ, ಮೆತ್ತಗೆ ಹೊಡೀರಿ! ಆ್ಯಕ್ಷನ್ ಸೀನ್ ಶೂಟಿಂಗ್ ಬಗ್ಗೆ ಧ್ರುವ ಹೇಳಿದ್ದಿಷ್ಟು