ಲವ್ನಲ್ಲಿ ಎಲ್ಲವೂ ಪರ್ಫೆಕ್ಟ್ ಇರಬೇಕು ಅಂತೇನಿಲ್ಲ, ಸತ್ಯವಾಗಿರಬೇಕು. ನಾವು ಎಷ್ಟು ದಿನಗಳು, ತಿಂಗಳು, ವರ್ಷಗಳ ಕಾಲ ಜೊತೆಗಿರುತ್ತೇವೆ ಎನ್ನೋದು ಲವ್ ಅಲ್ಲ. ಪ್ರತಿದಿನ ಎಷ್ಟು ಪ್ರೀತಿ ಮಾಡುತ್ತೀರಿ ಎನ್ನೋದು ಲವ್. ನನ್ನ ಖುಷಿಯ ಮೂಲ ನೀನು, ನನ್ನ ಜಗತ್ತಿನ, ಹೃದಯದ ಕೇಂದ್ರ ಬಿಂದು ನೀನು" ಅಂತ ಸುಷ್ಮಾ ಬರೆದುಕೊಂಡಿದ್ದಾರೆ.