Puneeth Rajkumar: ಪುನೀತ್ ನೆನಪಲ್ಲಿ ಇಡೀ ದಿನ 'ಅಪ್ಪು ಉತ್ಸವ', ದೊಡ್ಮನೆಯಿಂದ ಸರ್ವರಿಗೂ ಸ್ವಾಗತ
ಮಾರ್ಚ್ 17ಕ್ಕೆ ಪುನೀತ್ ರಾಜ್‍ಕುಮಾರ್ ಅವರ 49ನೇ ಹುಟ್ಟುಹಬ್ಬ. ಅದಕ್ಕೆ ಶುಕ್ರವಾರ ದಿನಪೂರ್ತಿ 'ಅಪ್ಪು ಉತ್ಸವ' ನಡೆಯಲಿದೆ. ಈ ಸಂದರ್ಭದಲ್ಲಿ ದೊಡ್ಮನೆಯವರು ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳಿಗೆ ಸ್ವಾಗತ ಕೋರಿದ್ದಾರೆ.
ಮಾರ್ಚ್ 17ಕ್ಕೆ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ 49ನೇ ವರ್ಷದ ಹುಟ್ಟುಹಬ್ಬ ಇದೆ. ಅದಕ್ಕೆ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲು ತೀರ್ಮಾನ ಮಾಡಿದ್ದಾರೆ.
2/ 8
ಅಪ್ಪು ಸಾವನ್ನಪ್ಪಿ ಒಂದೂವರೆ ವರ್ಷ ಕಳೆಯುತ್ತಾ ಬಂದ್ರೂ ಅವರ ನೆನಪು ಮಾತ್ರ ಜೀವಂತವಾಗಿದೆ. ಅದಕ್ಕೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ದೇವರಾಗಿ ಉಳಿದು ಬಿಟ್ಟಿದ್ದಾರೆ.
3/ 8
ಶುಕ್ರವಾರ ದಿನಪೂರ್ತಿ 'ಅಪ್ಪು ಉತ್ಸವ' ನಡೆಯಲಿದೆ. ಅದಕ್ಕೆ ದೊಡ್ಮನೆಯವರು ಸರ್ವರಿಗೂ ಸ್ವಾಗತ ಕೋರಿದ್ದಾರೆ. ಯುವ ರಾಜ್‍ಕುಮಾರ್ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
4/ 8
17-03-2023ನೇ ಶುಕ್ರವಾರ ಬೆಳಗ್ಗೆ 10ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ಹಾಗೂ ಸಂಜೆ 6ಕ್ಕೆ ಅಪ್ಪು ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.
5/ 8
ಅಪ್ಪು ಹುಟ್ಟುಹಬ್ಬದ ಸಂಭ್ರಮ ಡಾ. ರಾಜ್‍ಕುಮಾರ್ ಸ್ಮಾರಕ, ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಅದ್ಧೂರಿ ದೀಪಾಲಂಕಾರದ ಸೊಬಗಿನೊಂದಿದೆ ಎಲ್ಲವೂ ಸಿದ್ಧವಾಗಿದೆ.
6/ 8
ಅಲ್ಲದೇ ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ, ಮಾರ್ಚ್ 17ರ ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ವಿವಿಧೆಡೆ ಅಪ್ಪು ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
7/ 8
ಉಪೇಂದ್ರ ಅಭಿನಯದ ಮಾರ್ಚ್ 17ಕ್ಕೆ ಕಬ್ಜ ಸಿನಿಮಾ ಬಿಡುಗಡೆ ಆಗುತ್ತಿದೆ. ಕಬ್ಜ ಸಿನಿಮಾವನ್ನು ಚಿತ್ರತಂಡವು ಪುನೀತ್ ಅವರಿಗೆ ಅರ್ಪಣೆ ಮಾಡುತ್ತಿದೆ.
8/ 8
ರಾಜ್ಯದೆಲ್ಲೆಡೆ ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಪುನೀತ್ ಅವರನ್ನು ನೆನೆದು ಸಂಭ್ರಮಿಸಲು ಸಜ್ಜಾಗಿದ್ದಾರೆ.
First published:
18