Manya Naidu: ನಟಿ ಮಾನ್ಯಾ ನಾಯ್ಡು ಮನೆಯಲ್ಲಿ ಓಣಂ ಸಂಭ್ರಮ..!

Onam 2020: ಕೊರೋನಾ ಭೀತಿಯ ನಡುವೆಯೇ ಓಣಂ ಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. ಸೆಲೆಬ್ರಿಟಿಗಳೂ ಸಹ ತಮ್ಮ ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿದ್ದಾರೆ. ಬಹುಭಾಷಾ ನಟಿ ಮಾನ್ಯಾ ನಾಯ್ಡು ವಿದೇಶದಲ್ಲಿ ತಮ್ಮ ಗಂಡ, ಮಗಳು ಹಾಗೂ ಅಮ್ಮನೊಂದಿಗೆ ಓಣಂ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: Manya Naidu - Instagram)

First published: