Manvita Kamath: ಈ ಕಾರಣಕ್ಕೆ ಸಿನಿಮಾದಿಂದ ದೂರವಿದ್ರಂತೆ ಮಾನ್ವಿತಾ ಕಾಮತ್!

Manvita Kamath: ಟಗರು ಪುಟ್ಟಿ ಮಾನ್ವಿತಾ ಕಾಮತ್​ ಬಹಳಷ್ಟು ದಿನಗಳಿಂದ ಸಿನಿಮಾರಂಗದಿಂದ ದೂರವಿದ್ದಾರೆ. ಅಭಿಮಾನಿಗಳು ಸಹ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಎಲ್ಲರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಾಕೆ ಸಿನಿಮಾದಿಂದ ದೂರವಿದ್ದರು ಎಂಬುದನ್ನು ಅವರೇ ಹೇಳಿದ್ದಾರೆ.

First published: