Pet Dog Birthday: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಗ ಹಾಗೂ ನಟ ಮನೋರಂಜನ್ ರವಿಚಂದ್ರನ್ ಸದ್ಯ ಮುಗಿಲ್ಪೇಟೆ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ವಾನ ಪ್ರೇಮಿಯಾಗಿರುವ ಮನೋರಂಜನ್ ತಮ್ಮ ಮುದ್ದಿನ ಸಾಕು ನಾಯಿ ಆಸ್ಕರ್ ಹುಟ್ಟುಹಬ್ಬ ಆಚರಿಸಿದ್ದಾರೆ. (ಚಿತ್ರಗಳು ಕೃಪೆ: ಮನೋರಂಜನ್ ರವಿಚಂದ್ರನ್ ಇನ್ಸ್ಟಾಗ್ರಾಂ ಖಾತೆ)