Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

ಮೈಯೋಸಿಟಿಸ್ ಕಾಯಿಲೆಯಿಂದ ಚೇತರಿಸಿಕೊಂಡಿರುವ ನಟಿ ಸಮಂತಾ, ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಫಿಟ್ನೆಸ್ ಕಾಪಾಡಿಕೊಳ್ಳಲು ನಟಿ ವರ್ಕೌಟ್ ಮೊರೆ ಹೋಗಿದ್ದು, ಕಠಿಣ ಕಸರತ್ತು ಮಾಡ್ತಿದ್ದಾರೆ. ಈ ಬಗ್ಗೆ ಬಾಲಿವುಡ್ ನಟ ಸ್ಯಾಮ್​ಗೆ ಸಲಹೆ ನೀಡಿದ್ದಾರೆ.

First published:

  • 18

    Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

    ನಟಿ ಸಮಂತಾ ವರ್ಕೌಟ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಫಿಟ್ ಆಗಿಲು ಸಮಂತಾ ಹೆವಿ ವರ್ಕೌಟ್ ಮಾಡ್ತಿದ್ದಾರೆ. ಈಗಷ್ಟೇ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಸಮಂತಾ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ.

    MORE
    GALLERIES

  • 28

    Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

    ನಟಿ ಸಮಂತಾ ಮೈಯೋಸಿಟಿಸ್ ಎಂಬ ಉರಿಯೂತದ ಸ್ನಾಯು ಸೆಳೆತದ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕಾಯಿಲೆಯಿಂದಲೇ ಸಮಂತಾ ಕೆಲ ತಿಂಗಳ ಕಾಲ ಸಿನಿಮಾಗೆ ಬ್ರೇಕ್ ಕೊಟ್ಟಿದ್ರು.

    MORE
    GALLERIES

  • 38

    Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

    ಅಷ್ಟೇ ಅಲ್ಲದೇ ಸಮಂತಾಗೆ ದೇವರ ಮೇಲೆ ಅಪಾರ ನಂಬಿಕೆ ಕೂಡ ಇದೆ. ಇತ್ತೀಚೆಗೆ ಪಳನಿ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ ಸಮಂತಾ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು ಜೊತೆಗೆ 600 ಮೆಟ್ಟಿಲುಗಳನ್ನು ಹತ್ತಿ ಪೂಜೆ ಸಲ್ಲಿಸಿದರು.

    MORE
    GALLERIES

  • 48

    Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

    ಇದೀಗ ಬಾಲಿವುಡ್ ವೆಬ್ ಸೀರಿಸ್​ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಫ್ಯಾಮಿಲಿ ಮ್ಯಾನ್ ನಿರ್ದೇಶಕರಾದ ರಾಜ್ ಮತ್ತು ಡಿಕೆ ನಿರ್ದೇಶನದ ಸಿಟಾಡೆಲ್​ನಲ್ಲಿ ವರುಣ್ ಧವನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 58

    Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

    ಸಿಟಾಡೆಲ್ ಶೂಟಿಂಗ್ ಕೂಡ ಶುರುವಾಗಿದ್ದು, ನಟಿ ಸಮಂತಾ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಚಿತ್ರಕ್ಕಾಗಿ ನಟಿ ಸಮಂತಾ ಕಠಿಣ ಕಸರತ್ತು ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    MORE
    GALLERIES

  • 68

    Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

    ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ಮೂಲಕ ಬಾಲಿವುಡ್​ನಲ್ಲಿ ಜನಪ್ರಿಯತೆ ಪಡೆದಿದ್ರು. ವೆಬ್ ಸೀರಿಸ್​ನಲ್ಲಿ ಬಾಲಿವುಡ್ ನಟ ಮನೋಜ್ ಬಾಜಪೇಯಿ ಜೊತೆ ಸಮಂತಾ ನಟಿಸಿದ್ದಾರೆ. ಇದೀಗ ನಟ ಮನೋಜ್ ಬಾಜಪೇಯಿ ಸ್ಯಾಮ್ ಬಗ್ಗೆ ಮಾತಾಡಿದ್ದಾರೆ.

    MORE
    GALLERIES

  • 78

    Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

    ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಮಾತನಾಡಿರುವ ಮನೋಜ್, ಸಮಂತಾ ತುಂಬಾ ಕಠಿಣ ಪರಿಶ್ರಮಿ ಎಂಬುದು ನನಗೆ ಗೊತ್ತು ಎಂದಿದ್ದಾರೆ. ಸಮಂತಾ ಜೊತೆ ಕೆಲಸ ಮಾಡಿದ್ದೇನೆ ಅವರ ಬಗ್ಗೆ ತಿಳಿದುಕೊಂಡಿದ್ದೇನೆ ಎಂದ್ರು.

    MORE
    GALLERIES

  • 88

    Samantha-Manoj Bajpayee: ಸಮಂತಾ ಇಂತಹ ಸಾಹಸಕ್ಕೆ ಕೈ ಹಾಕಬೇಡಿ; ಸ್ಯಾಮ್​ಗೆ ಸಲಹೆ ಕೊಟ್ಟ 'ಫ್ಯಾಮಿಲಿ ಮ್ಯಾನ್'

    ಇತ್ತೀಚಿಗಷ್ಟೇ ಸಮಂತಾ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಹೆವಿ ವರ್ಕೌಟ್ ಹಾಗೂ ನೋವಿನ ವ್ಯಾಯಾಮವನ್ನು ತಪ್ಪಿಸಬೇಕು. ಅವರು ಸರಳ ವ್ಯಾಯಾಮಗಳನ್ನು ಮಾತ್ರ ಮಾಡಬೇಕು ಎಂದು ಸ್ಯಾಮ್​ಗೆ ಮನೋಜ್ ಬಾಜಪೇಯಿ ಸಲಹೆ ನೀಡಿದ್ದಾರೆ.

    MORE
    GALLERIES