Ponniyin Selvan: 400 ಕೋಟಿ ಕ್ಲಬ್ ಸೇರಿದ ಪೊನ್ನಿಯಿನ್ ಸೆಲ್ವನ್! ಮಣಿ ರತ್ನಂ ಸಿನಿ ಮ್ಯಾಜಿಕ್

Ponniyin Selvan - 1 Collections: 150 ಕೋಟಿಯಲ್ಲಿ ಸಿದ್ಧವಾದ ಪೊನ್ನಿಯಿನ್ ಸೆಲ್ವನ್ ಮೊದಲ ದಿನವೇ 80 ಕೋಟಿ ಗಳಿಸಿದೆ. ಈಗ 400 ಕೋಟಿ ಕ್ಲಬ್ ಸೇರಿದೆ. ಇದೇ ರೀತಿ ಹೋದರೆ ಸಿನಿಮಾ ಶೀಘ್ರ 1000 ಕೋಟಿ ಗಡಿ ತಲುಪುವುದು ಕಷ್ಟವಲ್ಲ.

First published: