Actress Trisha: ತ್ರಿಶಾಗೆ ವಯಸ್ಸೇ ಆಗಲ್ವಾ? ಮುದ್ದು ಮುಖದ ಸೌತ್ ಚೆಲುವೆ ಎಷ್ಟು ಚಂದ

ತ್ರಿಶಾ ಕೃಷ್ಣನ್ ನಾಯಕಿಯಾಗಿ ಎರಡು ದಶಕಗಳು ಕಳೆದರೂ ಇನ್ನೂ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇನ್ನು ನಟಿ ಮಣಿರತ್ನಂ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ನಟಿ.

First published: