Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ

Kavyashree Gowda: ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿ ನಟಿ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದಾರೆ. ತಮ್ಮ ತಂದೆಯ ಜೊತೆಗಿನ ಫೋಟೋ ಶೇರ್ ಮಾಡಿರುವ ನಟಿ ಯಾರು ಗೊತ್ತೇ?

First published:

  • 17

    Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ

    ಮಂಗಳಗೌರಿ ಮದುವೆ ಧಾರವಾಹಿ ಮೂಲಕ ಕನ್ನಡಿಗರ ಮನ ಗೆಲ್ಲುತ್ತಿರುವ ನಟಿ ನಿಮಗೆ ಪರಿಚಿತ ಅಲ್ಲವೇ? ಕಿರುತೆರೆಯ ಖ್ಯಾತ ನಟಿ ಬಾಲ್ಯದಲ್ಲಿ ಹೀಗಿದ್ದರು ನೋಡಿ.

    MORE
    GALLERIES

  • 27

    Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ

    ತಂದೆಯ ಜೊತೆಗಿರುವ ಫೋಟೋ ಶೇರ್ ಮಾಡಿರುವ ಕಾವ್ಯಶ್ರೀ ಗೌಡ ತಂದೆಯ ಬೈಕ್​ ಫೋಟೋವನ್ನೂ ಶೇರ್ ಮಾಡಿದ್ದಾರೆ.

    MORE
    GALLERIES

  • 37

    Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ

    ನಟಿ ಬಾಲ್ಯದ ಫೋಟೋ ಹಂಚಿಕೊಂಡ ನಂತರ ಇತ್ತೀಚಿನ ಫೋಟೋವನ್ನೂ ಕೂಡಾ ಹಂಚಿಕೊಂಡಿದ್ದಾರೆ. ಇದರಲ್ಲಿ ಅಪ್ಪ ಮಗಳು ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 47

    Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ

    ನಟಿ ಅಪ್​ಲೋಡ್ ಮಾಡಿದ ಅಪ್ಪ ಮಗಳ ಫೋಟೋಗೆ ಎರಡೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ಇದನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

    MORE
    GALLERIES

  • 57

    Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ

    ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಕಾವ್ಯಶ್ರೀ ಗೌಡ ಅವರು ಅಭಿಮಾನಿಗಳಿಗೆ ತಮ್ಮ ಕುರಿತ ಅಪ್ಡೇಟ್ ಕೊಡುತ್ತಲೇ ಇರುತ್ತಾರೆ.

    MORE
    GALLERIES

  • 67

    Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ

    139 ಸಾವಿರ ಫಾಲೋವರ್ಸ್​ಗಳನ್ನು ಹೊಂದಿರುವ ನಟಿ ಈವರೆಗೆ ಇನ್​ಸ್ಟಾಗ್ರಾಮ್​ನಲ್ಲಿ ಸುಮಾರು 550 ಪೋಸ್ಟ್​​ಗಳನ್ನು ಮಾಡಿದ್ದಾರೆ.

    MORE
    GALLERIES

  • 77

    Kavyashree Gowda: ಖ್ಯಾತ ಕಿರುತೆರೆ ನಟಿ ಈಕೆ, ಯಾರು ಹೇಳಿ ನೋಡೋಣ

    ನಿಮ್ಮ ನಗುವಿಗೆ ನೀವೇ ಕಾರಣತರಾಗಿ ಎನ್ನುವ ಬಯೋ ಹಾಕಿಕೊಂಡಿರುವ ನಟಿ ಸದ್ಯ ಮಂಗಳ ಗೌರಿ ಸೀರಿಯಲ್​ನಲ್ಲಿಯೇ ಬ್ಯುಸಿಯಾಗಿದ್ದಾರೆ.

    MORE
    GALLERIES