Nagamandala: ನಾಟಕದಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ಸಿನಿಮಾದಲ್ಲೂ ಮಾಡಿದ್ದರು ಬಿ ಜಯಶ್ರೀ..!

B Jayashree-Mandya Ramesh: ರಂಗಭೂಮಿ ಕಲಾವಿದೆ ಹಾಗೂ ನಟಿ ಬಿ. ಜಯಶ್ರೀ ಅವರು ನಿನ್ನೆಯಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಾಹಿತಿ ಗಿರೀಶ್​ ಕಾರ್ನಾಡ್​ ರಚನೆಯ ನಾಟಕ ಆಧರಿಸಿ ನಾಗಭರಣ ನಿರ್ದೇಶಿಸಿದ ನಾಗಮಂಡಲ ಸಿನಿಮಾದಲ್ಲಿ ಬಿ. ಜಯಶ್ರೀ ಅವರು ಕುರುಡಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಪಾತ್ರದಲ್ಲಿ ನಾಟಕದಲ್ಲೂ ಇವರೇ ಆ ಪಾತ್ರವನ್ನು ನಿರ್ವಹಿಸಿದ್ದರಂತೆ. (ಚಿತ್ರಗಳು ಕೃಪೆ: ಮಂಡ್ಯ ರಮೇಶ್​ ಫೇಸ್​ಬುಕ್ ಖಾತೆ)

First published:

 • 110

  Nagamandala: ನಾಟಕದಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ಸಿನಿಮಾದಲ್ಲೂ ಮಾಡಿದ್ದರು ಬಿ ಜಯಶ್ರೀ..!

  ನಿನ್ನೆಯಷ್ಟೆ 71ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಹಾಗೂ ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಅವರಿಗೆ ನಟ ಮಂಡ್ಯ ರಮೇಶ್ ಶುಭ ಕೋರಿದ್ದಾರೆ.

  MORE
  GALLERIES

 • 210

  Nagamandala: ನಾಟಕದಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ಸಿನಿಮಾದಲ್ಲೂ ಮಾಡಿದ್ದರು ಬಿ ಜಯಶ್ರೀ..!

  ಬಿ ಜಯಶ್ರೀ ಅವರ ಹುಟ್ಟುಹಬ್ಬದಂದು ಫೇಸ್​ಬುಕ್​ನಲ್ಲಿ ನಾಗಮಂಡಲ ಸಿನಿಮಾದ ಸಮಯದಲ್ಲಿ ತೆಗೆದಿದ್ದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮಂಡ್ಯ ರಮೇಶ್​,

  MORE
  GALLERIES

 • 310

  Nagamandala: ನಾಟಕದಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ಸಿನಿಮಾದಲ್ಲೂ ಮಾಡಿದ್ದರು ಬಿ ಜಯಶ್ರೀ..!

  ತಾಯೇ...ಪರ್ವತದಷ್ಟು ಪ್ರತಿಭೆ, ಬೆಟ್ಟದಷ್ಟು ಮಮಕಾರ, ಗುಡ್ಡದಷ್ಟು ತಾಯಿತನ, ಮಣ್ಣಿನ ಹೆಂಟೆಯೊಂದಷ್ಟು ಸೆಡವು, ಶರಣು ಹೇಳ್ತೀವಮ್ಮ ನಾನು ನಿಮಗೇ...ನೂರುಕಾಲ ಚಂದವಾಗಿ ಬಾಳಿ,ಅಮ್ಮಾ ಅಂತ ವಿಶ್ ಮಾಡಿದ್ದಾರೆ.

  MORE
  GALLERIES

 • 410

  Nagamandala: ನಾಟಕದಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ಸಿನಿಮಾದಲ್ಲೂ ಮಾಡಿದ್ದರು ಬಿ ಜಯಶ್ರೀ..!

  ಕಾರ್ನಾಡರ ನಾಟಕ ನಾಗಮಂಡಲವನ್ನು 1989ರಲ್ಲಿ ನಟ – ನಿರ್ದೇಶಕ ಶಂಕರ್‌ನಾಗ್‌ ರಂಗಕ್ಕೆ ಅಳವಡಿಸಿದ್ದರು.

  MORE
  GALLERIES

 • 510

  Nagamandala: ನಾಟಕದಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ಸಿನಿಮಾದಲ್ಲೂ ಮಾಡಿದ್ದರು ಬಿ ಜಯಶ್ರೀ..!

  ನಾಟಕದಲ್ಲಿ ‘ಕುರುಡಮ್ಮ’ ಪಾತ್ರ ನಿರ್ವಹಿಸಿದ್ದ ಬಿ.ಜಯಶ್ರೀ ಸಿನಿಮಾದಲ್ಲೂ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಇನ್ನು ಸಿನಿಮಾದಲ್ಲಿ ಈ ಕುರುಡಮ್ಮನನ್ನು ಹೊತ್ತು ತಿರುಗುವ ಪಾತ್ರದಲ್ಲಿ ಮಂಡ್ಯ ರಮೇಶ್​ ನಟಿಸಿದ್ದಾರೆ.

  MORE
  GALLERIES

 • 610

  Nagamandala: ನಾಟಕದಲ್ಲಿ ನಿರ್ವಹಿಸಿದ್ದ ಪಾತ್ರವನ್ನೇ ಸಿನಿಮಾದಲ್ಲೂ ಮಾಡಿದ್ದರು ಬಿ ಜಯಶ್ರೀ..!

  ನಟಿ ಹಾಗೂ ಗಾಯಕಿ ಬಿ ಜಯಶ್ರೀ

  MORE
  GALLERIES

 • 710

 • 810

 • 910

 • 1010