ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಬಯೋಪಿಕ್; ಅಧಿಕಾರಿಯಾಗಿ ಮಿಂಚಲಿರುವ ಅಕ್ಷತಾ ಪಾಂಡವಪುರ

ಸದ್ಯ ರಾಜ್ಯದಲ್ಲಿ ಸುದ್ದಿಯಲ್ಲಿರುವ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ. ಈ ಜಿಲ್ಲಾಧಿಕಾರಿಯ ಕುರಿತ ಸಿನಿಮಾವೊಂದು ಈಗ ಸೆಟ್ಟೆರಲು ಸಿದ್ದವಾಗಿದೆ. ಲಾಕ್​ಡೌನ್​ ಮುಗಿದ ಬಳಿಕ ಈ ಚಿತ್ರ ತಯಾರಲಾಗಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿಈಗಾಗಲೇ ಸಿನಿಮಾ ಟೈಟಲ್​ ರಿಜಿಸ್ಟರ್​ ಆಗಿದೆ.

First published: