Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

Manchu Manoj Second Marriage: ಕಳೆದ ಕೆಲವು ದಿನಗಳಿಂದ ಮಂಚು ಮನೋಜ್ 2ನೇ ಮದುವೆಯ ಸುದ್ದಿ ಸಖತ್ ವೈರಲ್ ಆಗಿದೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಮನೋಜ್, ಇದೀಗ 2ನೇ ಮದುವೆ ಆಗ್ತಿದ್ದು ದಿನಾಂಕ ಕೂಡ ಫಿಕ್ಸ್ ಆಗಿದೆ.

First published:

  • 19

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    ಟಾಲಿವುಡ್ ಹಿರಿಯ ನಟ ಮಂಚು ಮೋಹನ್ ಬಾಬು ಪುತ್ರ ಹಾಗೂ ನಾಯಕ ಮಂಚು ಮನೋಜ್ 2ನೇ ಮದುವೆಯ ಸುದ್ದಿ ಕಳೆದ ಕೆಲವು ದಿನಗಳಿಂದ ಟ್ರೆಂಡಿಂಗ್ ಆಗಿದೆ. ಇದೀಗ ಮದುವೆ ಡೇಟ್ ಫಿಕ್ಸ್ ಆಗಿದ್ದು, ಮಂಚು ಮನೋಜ್ ಹಸೆಮಣೆ ಏರಲು ರೆಡಿಯಾಗಿದ್ದಾರೆ.

    MORE
    GALLERIES

  • 29

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಮನೋಜ್ ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ಮಂಚು ಮನೋಜ್ 2ನೇ ಮದುವೆ ಮುಂದಿನ ವಾರವೇ ನಡೆಯಲಿದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ಭೂಮಾ ಮೌನಿಕಾ ರೆಡ್ಡಿ ಜೊತೆ ಮನೋಜ್ ಸಪ್ತಪದಿ ತುಳಿಯಲಿದ್ದಾರೆ.

    MORE
    GALLERIES

  • 39

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    ಮಂಚು ಮನೋಜ್ ಕರ್ನೂಲ್ ಜಿಲ್ಲೆಯ ದೊಡ್ಡ ಫ್ಯಾಮಿಲಿಯ ಹುಡುಗಿಯನ್ನೇ ಮದುವೆ ಆಗಲಿದ್ದಾರೆ. ಮಾರ್ಚ್ 3ರಂದು ಅದ್ಧೂರಿಯಾಗಿ ಮದುವೆ ನಡೆಯಲಿದೆ. ಎರಡೂ ಕುಟುಂಬಗಳು ಮಾತುಕತೆ ನಡೆಸಿ ಮುಹೂರ್ತದ ಡೇಟ್ ಫಿಕ್ಸ್ ಮಾಡಲಾಗಿದೆ.

    MORE
    GALLERIES

  • 49

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    ಮಂಚು ಮನೋಜ್ ಅವರ 2ನೇ ಮದುವೆಗೆ ಸಂಬಂಧಿಸಿದ ಕಾರ್ಯಕ್ರಮವೊಂದು ಮನೋಜ್ ಸಹೋದರಿ ಲಕ್ಷ್ಮಿ ಪ್ರಸನ್ನ ಮನೆಯಲ್ಲಿ ನಡೆದಿದೆ ಎನ್ನಲಾಗಿದೆ. ಭೂಮಾ ಮೌನಿಕಾ ರೆಡ್ಡಿಯನ್ನು ಪ್ರೀತಿಸಿ ಮಾಡ್ತಿದ್ದ ಮನೋಜ್ ಆಕೆಯನ್ನು ಮದುವೆಯಾಗಲು ಹಿರಿಯರ ಒಪ್ಪಿಗೆ ಪಡೆದಿದ್ದಾರೆ.

    MORE
    GALLERIES

  • 59

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    ಮಂಚು ಮನೋಜ್ ಜೊತೆಗೆ ಮೌನಿಕಾ ರೆಡ್ಡಿಗೂ ಇದು ಎರಡನೇ ಮದುವೆ ಆಗಿದೆ. ಮೌನಿಕಾ ರೆಡ್ಡಿಗೆ ಮೊದಲಿನಿಂದಲೂ ಆತ್ಮೀಯರಾಗಿರುವ ಮನೋಜ್ ಈಗ ಅವರನ್ನೇ ಮದುವೆಯಾಗಲಿದ್ದಾರೆ. ಈ ಹಿಂದೆ ಮೌನಿಕಾ ರೆಡ್ಡಿ ಅವರ ಮೊದಲ ಮದುವೆಗೂ ಮಂಚು ಮನೋಜ್ ಹಾಜರಾಗಿದ್ದರು ಎನ್ನುವ ಸುದ್ದಿ ವೈರಲ್ ಆಗಿತ್ತು.

    MORE
    GALLERIES

  • 69

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    ಮಂಚು ಮನೋಜ್ ತಮ್ಮ ಪತ್ನಿ ಪ್ರಣತಿ ರೆಡ್ಡಿಯಿಂದ ವಿಚ್ಛೇದನ ಪಡೆದಾಗಿನಿಂದ ಮಂಚು ಮನೋಜ್ ಬಗ್ಗೆ ಒಂದಲ್ಲ ಒಂದು ಸುದ್ದಿಗಳು ಹರಿದಾಡುತ್ತಿದೆ. ಮಂಚು ಫ್ಯಾಮಿಲಿ ಎಲ್ಲಿಗೆ ಹೋದರೂ ಜನ ಇದೇ ವಿಷಯ ಕೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಚು ಮನೋಜ್ ಅವರ 2ನೇ ಮದುವೆಯ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ.

    MORE
    GALLERIES

  • 79

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    2015ರಲ್ಲಿ ಹೈದರಾಬಾದ್ನ ಪ್ರಣತಿ ರೆಡ್ಡಿ ಅವರನ್ನು ವಿವಾಹವಾದ ಮಂಚು ಮನೋಜ್ 4 ವರ್ಷಗಳ ನಂತರ 2019 ರಲ್ಲಿ ವಿಚ್ಛೇದನ ಪಡೆದರು. ವೈಯಕ್ತಿಕ ಕಾರಣಗಳಿಂದ ಮಂಚು ಮನೋಜ್ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ.

    MORE
    GALLERIES

  • 89

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    ಕೆಲವು ತಿಂಗಳ ನಂತರ ಮಂಚು ಮನೋಜ್ ಅವರ ಎರಡನೇ ಮದುವೆ ವಿಷಯ ಮುನ್ನೆಲೆಗೆ ಬಂತು. ಹಲವು ವದಂತಿಗಳು ಹೊರಬರುತ್ತಿರುವ ಸಮಯದಲ್ಲಿ ಮನೋಜ್ ಮೌನಿಕಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇಬ್ಬರ ಡೇಟಿಂಗ್ ವಿಚಾರ ಟಾಲಿವುಡ್ ಅಂಗಳದಲ್ಲಿ ಸಖತ್ ವೈರಲ್ ಆಗಿದೆ.

    MORE
    GALLERIES

  • 99

    Manchu Manoj: ಎರಡನೇ ಮದುವೆಗೆ ಟಾಲಿವುಡ್ ನಟ ರೆಡಿ; ಮಂಚು ಮನೋಜ್ ವಿವಾಹಕ್ಕೆ ಡೇಟ್ ಫಿಕ್ಸ್

    ವಿನಾಯಕ ಮಂಟಪದಲ್ಲಿ ಮೌನಿಕಾ ಜೊತೆ ಮಂಚು ಮನೋಜ್ ಕಾಣಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮನೋಜ್ ಎರಡನೇ ಮದುವೆ ಬಗ್ಗೆ ಅಧಿಕೃತ ಹೇಳಿಕೆ ನೀಡಲಿದ್ದಾರಂತೆ.

    MORE
    GALLERIES