Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

Ram charan | Upasana: ಇತ್ತೀಚಿಗಷ್ಟೇ ಮದುವೆಯಾದ ಮಂಚು ಮನೋಜ್​ಗೆ ರಾಮ್ ಚರಣ್ ಉಪಾಸನಾ ದಂಪತಿ ಸರ್ಪ್ರೈಸ್ ನೀಡಿದ್ದಾರೆ. ಗಿಫ್ಟ್ ನೋಡಿದ ಮಂಚು ಮನೋಜ್ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

First published:

  • 18

    Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

    ಇತ್ತೀಚೆಗಷ್ಟೇ ಮಂಚು ಮೋಹನ್ ಬಾಬು ಪುತ್ರ ಮಂಚು ಮನೋಜ್ ಎರಡನೇ ಮದುವೆಯಾಗಿದ್ದಾರೆ. ಮಂಚು ಮನೋಜ್ ತಮ್ಮ ಬಾಲ್ಯದ ಗೆಳತಿ ಭೂಮಾ ಮೌನಿಕಾ ರೆಡ್ಡಿ ಅವರನ್ನು ವಿವಾಹವಾದರು. ಸುಮಾರು 1 ತಿಂಗಳ ಹಿಂದೆಷ್ಟೇ ಮನೋಜ್-ಮೌನಿಕಾ ಮದುವೆ ಅದ್ಧೂರಿಯಾಗಿ ನಡೆಯಿತು.

    MORE
    GALLERIES

  • 28

    Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

    ಇದೀಗ ಮಂಚು ಮನೋಜ್​ಗೆ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಸರ್ಪ್ರೈಸ್ ನೀಡಿದ್ದಾರೆ. ಮದುವೆಯಾಗಿ ತಿಂಗಳು ಕಳೆದ ಬಳಿಕ ನವದಂಪತಿಗೆ ಗಿಫ್ಟ್ ಕಳುಹಿಸಿ ವಿಶೇಷವಾಗಿ ವಿಶ್ ಹೇಳಿದ್ದಾರೆ. ಈ ವಿಚಾರವನ್ನು ಮಂಚು ಮನೋಜ್ ತಮ್ಮ ಟ್ವಿಟರ್ ಖಾತೆಯ ಹಂಚಿಕೊಂಡಿದ್ದು, ಚೆರ್ರಿ ದಂಪತಿಗಳ ಬಗ್ಗೆ ಬರೆದುಕೊಂಡಿದ್ದಾರೆ.

    MORE
    GALLERIES

  • 38

    Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

    ರಾಮ್ ಚರಣ್ ಹಾಗೂ ಉಪಾಸನಾ ದಂಪತಿ, ಅಮೃತ ಶಿಲೆಯಲ್ಲಿ ಮಾಡಿದ ಜೋಡಿ ಗೊಂಬೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಆಶೀರ್ವಾದ ಮಾಡಿದ್ದಾರೆ ಎಂದು ಮನೋಜ್ ಹೇಳಿಕೊಂಡಿದ್ದಾರೆ.

    MORE
    GALLERIES

  • 48

    Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

    ಇದು ನನಗೆ ಬಂದ ಸರ್ಪ್ರೈಸ್ ಗಿಫ್ಟ್ ಆಗಿದೆ. ಧನ್ಯವಾದ ಸ್ವೀಟ್ ಕಪಲ್ ಎಂದು ಮಂಚು ಮನೋಜ್ ಸಂತಸ ವ್ಯಕ್ತಪಡಿಸಿದರು. ನಿಮ್ಮನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ನಿಮ್ಮ ಮಾಲ್ಡೀವ್ಸ್ ಟ್ರಿಪ್ ಮುಗಿದ ನಂತರ ಭೇಟಿಯಾಗೋಣ, ಪ್ರೀತಿಯಿಂದ ಎಂ & ಎಂ ಎಂದು ಮನೋಜ್ ಹೇಳಿದ್ದು, ಈ ಪೋಸ್ಟ್ ವೈರಲ್ ಆಗಿದೆ.

    MORE
    GALLERIES

  • 58

    Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

    ಈ ಟ್ವೀಟ್ ನೋಡಿದ ಮಂಚು ಮನೋಜ್ ಮತ್ತು ರಾಮ್ ಚರಣ್ ಅಭಿಮಾನಿಗಳು ಇಬ್ಬರೂ ನಟರ ಸ್ನೇಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಸ್ನೇಹಕ್ಕೆ ಈ ಉಡುಗೊರೆಗಳೇ ಸಾಕ್ಷಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಮ್ಮೆ ಎಲ್ಲರೂ ಮನೋಜ್ ಅವರ ಮದುವೆಗೆ ಶುಭ ಹಾರೈಸುತ್ತಿದ್ದಾರೆ.

    MORE
    GALLERIES

  • 68

    Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

    ಮಾರ್ಚ್ 3 ರಂದು ಮಂಚು ಮನೋಜ್ ಮತ್ತು ಭೂಮಾ ಮೌನಿಕಾ ಮದುವೆಯಾದ್ರು. ಸಮಾರಂಭದಲ್ಲಿ ಕುಟುಂಬಸ್ಥರು ಹಾಗೂ ಹಲವು ಆಪ್ತರು ಪಾಲ್ಗೊಂಡಿದ್ದರು. ಭೂಮಾ ಮೌನಿಕಾ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿದ್ದಾರೆ.

    MORE
    GALLERIES

  • 78

    Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

    ತಾನು ಪ್ರೀತಿಸುವ ಹುಡುಗಿ ಸ್ವತಂತ್ರವಾಗಿರಬೇಕು ಮತ್ತು ಅವಳ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದು ಮದುವೆಯ ನಂತರದ ಕಾರ್ಯಕ್ರಮವೊಂದರಲ್ಲಿ ಮಂಚು ಮನೋಜ್ ಹೇಳಿದ್ದಾರೆ. ಆಕೆಗೆ ಸದಾ ನಾನು ಬೆಂಬಲ ನೀಡುತ್ತೇನೆ. ಮಹಿಳೆಯರ ಯಶಸ್ಸಿನ ಹಿಂದೆ ಪುರುಷರೂ ಇರಬೇಕು ಎಂದು ಮಂಚು ಮನೋಜ್ ಹೇಳಿದ್ರು.

    MORE
    GALLERIES

  • 88

    Ram Charan: ನಟ ರಾಮ್​ ಚರಣ್ ಹಾಗೂ ಉಪಾಸನಾ ಬಗ್ಗೆ ನಟ ಮನೋಜ್ ಕಮೆಂಟ್​!

    ಚೆರ್ರಿ ದಂಪತಿ ತಮ್ಮ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಇದೀಗ ಉಪಾಸನಾ ಗರ್ಭಿಣಿಯಾಗಿದ್ದು, ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

    MORE
    GALLERIES