Mammootty: ಮೂವರು ನಟಿಯರ ಜೊತೆ ಮರುಭೂಮಿ ಸುತ್ತಿದ್ದ ಮೆಗಾಸ್ಟಾರ್! ದುಲ್ಕರ್ ಸಲ್ಮಾನ್ ತಂದೆ ಸಖತ್ ಹ್ಯಾಂಡ್ಸಂ

ಮಾಲಿವುಡ್ ನಟ ಮಮ್ಮುಟ್ಟಿ ಅವರು ಮರುಭೂಮಿಯಲ್ಲಿ ಜಾಲಿಯಾಗಿ ಸುತ್ತಾಡಿದ ಫೋಟೋಸ್ ವೈರಲ್ ಆಗಿವೆ. ದುಲ್ಕರ್ ಅವರ ತಂದೆ ಈಗಲೂ ಸಖತ್ ಹ್ಯಾಂಡ್ಸಂ ಆಗಿದ್ದಾರೆ.

First published:

  • 17

    Mammootty: ಮೂವರು ನಟಿಯರ ಜೊತೆ ಮರುಭೂಮಿ ಸುತ್ತಿದ್ದ ಮೆಗಾಸ್ಟಾರ್! ದುಲ್ಕರ್ ಸಲ್ಮಾನ್ ತಂದೆ ಸಖತ್ ಹ್ಯಾಂಡ್ಸಂ

    ಮಾಲಿವುಡ್ ನಟ ದುಲ್ಕರ್ ಸಲ್ಮಾನ್ ಅವರ ತಂದೆ ಮೆಗಾಸ್ಟಾರ್ ಮಮ್ಮುಟ್ಟಿ ಸೌತ್​ನ ಸೂಪರ್ ಸ್ಟಾರ್ ನಟ. ಮಲಯಾಳಂ ಹಾಗೂ ತಮಿಳು ಸೇರಿ ಹಲವು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟ.

    MORE
    GALLERIES

  • 27

    Mammootty: ಮೂವರು ನಟಿಯರ ಜೊತೆ ಮರುಭೂಮಿ ಸುತ್ತಿದ್ದ ಮೆಗಾಸ್ಟಾರ್! ದುಲ್ಕರ್ ಸಲ್ಮಾನ್ ತಂದೆ ಸಖತ್ ಹ್ಯಾಂಡ್ಸಂ

    ಮಮ್ಮುಟ್ಟಿ ಅಭಿನಯದ ಬಿ ಉಣ್ಣಿಕೃಷ್ಣನ್ ಅವರ ಕ್ರಿಸ್ಟೋಫರ್ ಫೆಬ್ರವರಿ 9 ರಂದು ಚಿತ್ರಮಂದಿರಗಳಲ್ಲಿ ಬರಲಿದೆ. ಇದಕ್ಕೂ ಮುನ್ನ ಮಮ್ಮುಟ್ಟಿ ಮರುಭೂಮಿಯಲ್ಲಿರುವ ಫೋಟೋಗಳು ಮತ್ತು ವೀಡಿಯೊಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    MORE
    GALLERIES

  • 37

    Mammootty: ಮೂವರು ನಟಿಯರ ಜೊತೆ ಮರುಭೂಮಿ ಸುತ್ತಿದ್ದ ಮೆಗಾಸ್ಟಾರ್! ದುಲ್ಕರ್ ಸಲ್ಮಾನ್ ತಂದೆ ಸಖತ್ ಹ್ಯಾಂಡ್ಸಂ

    ಕ್ರಿಸ್ಟೋಫರ್ ಚಿತ್ರದ ಪ್ರಚಾರಕ್ಕಾಗಿ ದುಬೈಗೆ ಆಗಮಿಸಿದ್ದ ಫೋಟೋ ವೈರಲ್ ಆಗಿದೆ. ಮಮ್ಮುಟ್ಟಿ ಜೊತೆ ನಟಿಯರಾದ ಸ್ನೇಹಾ, ಐಶ್ವರ್ಯ ಲಕ್ಷ್ಮಿ ಮತ್ತು ಮೀರಾ ನಂದನ್ ಇದ್ದಾರೆ. ಈ ಮೂವರು ನಟಿಯರು ಮರುಭೂಮಿಯಲ್ಲಿ ಸಾಹಸಮಯ ಸಮಯವನ್ನು ಎಂಜಾಯ್ ಮಾಡುವುದನ್ನು ಕಾಣಬಹುದು.

    MORE
    GALLERIES

  • 47

    Mammootty: ಮೂವರು ನಟಿಯರ ಜೊತೆ ಮರುಭೂಮಿ ಸುತ್ತಿದ್ದ ಮೆಗಾಸ್ಟಾರ್! ದುಲ್ಕರ್ ಸಲ್ಮಾನ್ ತಂದೆ ಸಖತ್ ಹ್ಯಾಂಡ್ಸಂ

    ಸ್ನೇಹಾ, ಐಶ್ವರ್ಯ ಲಕ್ಷ್ಮಿ ಮತ್ತು ಮೀರಾ ನಂದನ್ ಅವರೊಂದಿಗೆ ಮಮ್ಮುಟ್ಟಿ ಮರುಭೂಮಿಯಲ್ಲಿ ಅನಾಯಾಸವಾಗಿ ಗಾಡಿ ಓಡಿಸಿದ್ದಾರೆ. ಈ ವಿಡಿಯೋವನ್ನು ಸ್ವತಃ ಮಮ್ಮುಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 57

    Mammootty: ಮೂವರು ನಟಿಯರ ಜೊತೆ ಮರುಭೂಮಿ ಸುತ್ತಿದ್ದ ಮೆಗಾಸ್ಟಾರ್! ದುಲ್ಕರ್ ಸಲ್ಮಾನ್ ತಂದೆ ಸಖತ್ ಹ್ಯಾಂಡ್ಸಂ

    ಉದಯ್ ಕೃಷ್ಣ ಅವರ ಕ್ರಿಸ್ಟೋಫರ್ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರವು 'ಬಯೋಗ್ರಫಿ ಆಫ್ ಎ ವಿಜಿಲೆಂಟ್ ಕಾಪ್' ಎಂಬ ಟ್ಯಾಗ್ ಲೈನ್‌ನೊಂದಿಗೆ ಬಂದಿದೆ.

    MORE
    GALLERIES

  • 67

    Mammootty: ಮೂವರು ನಟಿಯರ ಜೊತೆ ಮರುಭೂಮಿ ಸುತ್ತಿದ್ದ ಮೆಗಾಸ್ಟಾರ್! ದುಲ್ಕರ್ ಸಲ್ಮಾನ್ ತಂದೆ ಸಖತ್ ಹ್ಯಾಂಡ್ಸಂ

    ತಮಿಳು ಸ್ಟಾರ್ ವಿನಯ್ ರೈ ಅವರ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೂ ಕ್ರಿಸ್ಟೋಫರ್ ಚಿತ್ರ ಪಾತ್ರವಾಗಿದೆ. ಚಿತ್ರದಲ್ಲಿ ಅಮಲಾ ಪೌಲ್, ಸ್ನೇಹಾ ಮತ್ತು ಐಶ್ವರ್ಯ ಲಕ್ಷ್ಮಿ ಎಂಬ ಮೂವರು ನಾಯಕಿಯರು ನಟಿಸಿದ್ದಾರೆ.

    MORE
    GALLERIES

  • 77

    Mammootty: ಮೂವರು ನಟಿಯರ ಜೊತೆ ಮರುಭೂಮಿ ಸುತ್ತಿದ್ದ ಮೆಗಾಸ್ಟಾರ್! ದುಲ್ಕರ್ ಸಲ್ಮಾನ್ ತಂದೆ ಸಖತ್ ಹ್ಯಾಂಡ್ಸಂ

    ಮಮ್ಮುಟ್ಟಿ ಮಗ ದುಲ್ಕರ್ ಸಲ್ಮಾನ್ ಅವರು ಚಿತ್ರರಂಗದಲ್ಲಿ ಮಿಂಚುತ್ತಿರುವ ಸಂದರ್ಭದಲ್ಲಿ ಅವರ ತಂದೆಯೂ ಸಖತ್ ಆಗಿ ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ.

    MORE
    GALLERIES